

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕೊನೆಗೂ ನೂತನ ಸಚಿವರ ಪಟ್ಟಿ ರವಾನಿಸಿದ್ದಾರೆ. ಇಂದು ಸಂಜೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಪ್ರಸ್ತುತ ಲಭ್ಯವಿರುವ ನೂತನ ಸಚಿವರ ಪಟ್ಟಿ ಹೀಗಿದೆ (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ):
ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್
ದಾವಣಗೆರೆ ಉತ್ತರ ಶಾಸಕ ಎಸ್.ಎಸ್.ಮಲ್ಲಿಕರ್ಜುನ
ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್
ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ
ಚಿತ್ರದುರ್ಗದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ
ನಾಗಮಂಗಲ ಶಾಸಕ ಎನ್.ಚಲುವರಾಯಸ್ವಾಮಿ
ಅರಸಿಕೆರೆ ಶಾಸಕ ಶಿವಲಿಂಗೇಗೌಡ
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್
ಬಿ.ನಾಗೇಂದ್ರ
ರುದ್ರಪ್ಪ ಲಮಾಣಿ
ನರೇಂದ್ರಸ್ವಾಮಿ
ಮಂಕಾಳು ವೈದ್ಯ
ಗಾಯತ್ರಿ ಶಾಂತೇಗೌಡ
ವಿಜಯಾನಂದ ಕಾಶಪ್ಪನವರ್
ಸಂತೋಷ್ ಲಾಡ್
ಬಸವರಾಜ್ ರಾಯರೆಡ್ಡಿ, ಮಧು ಬಂಗಾರಪ್ಪ, ಅಥಣಿ ಶಾಸಕ ಲಕ್ಷ್ಮಣಸವದಿ ಸೇರಿದಂತೆ 20 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಕೊನೆಯ ಕ್ಷಣದಲ್ಲಿ ಏನಾದರೂ ಬದಲಾವಣೆಯಾದರೂ ಆಶ್ಚರ್ಯವಿಲ್ಲ.
ಜಿ.ಎಸ್.ಪಾಟೀಲ ಸ್ಪೀಕರ್ ಆಗಿ, ಪೊನ್ನಣ್ಣ ಡೆಪ್ಯುಟಿ ಸ್ಪೀಕರ್ ಆಗಿ, ಸಲೀಂ ಅಹ್ಮದ್ ಸಭಾಪತಿಯಾಗಿ, ಉಮಾಶ್ರೀ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
- P. M. Narendraswamy
- Sivaraj Thangadagi
- Rudrappa Lamani
- K. S. Basavanthappa
- B. Nagendra
- T. Raghumoorthy
- B. Z. Zameer Ahmed Khan
- Rizwan Arshad
- Santosh Lad
- Madhu Bangarappa
- Puttarangashetty
- Mankala Vaidya
- Ajay Singh
- N. Chaluvaraya Swamy
- K. M. Shivalinge Gowda
- H. C. Balakrishna
- Gayathri Shanthegowda
- Basavaraj Rayareddi
- Vijayanand Kashappanavar
- Laxman Savadi
- G. S. Patil (Speaker)
- A. S. Ponanna (Deputy Speaker)
- Salim Ahemed (Sabhapati)
- Umashree (Upa Sabhapati)


