*2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ* – *71 ಸಾಧಕರಿಗೆ ಗೌರವ*

: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – 71 ಸಾಧಕರಿಗೆ ಗೌರವ
ಬೆಂಗಳೂರು, ಅ.30: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 71 ಗಣ್ಯರಿಗೆ 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶ ಸಂಖ್ಯೆ: ಕಸಂವಾ 365 ಕಸಧ 2026, ದಿನಾಂಕ 30.10.2026.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಅವರು ಆದೇಶಕ್ಕೆ ಸಹಿ ಹಾಕಿದ್ದಾರೆ.
ಕ್ಷೇತ್ರವಾರು ಪುರಸ್ಕೃತರ ಪಟ್ಟಿ:
ಜಾನಪದ (7):
- ಶ್ರೀ ದಾವಲಸಾಬ್ ಅತ್ತಾರ – ಕೊಪ್ಪಳ
- ಶ್ರೀಮತಿ ಗೌರಮ್ಮ – ಚಾಮರಾಜನಗರ
- ಶ್ರೀ ಪಾಂಡಪ್ಪ ದೇವಪ್ಪ ಲಮಾಣಿ – ಗದಗ
- ಶ್ರೀ ಎ.ಆರ್. ಸತ್ಯನಾರಾಯಣ – ಬೆಂಗಳೂರು ದಕ್ಷಿಣ
- ಶ್ರೀ ಈರಮ್ಮ ರುದುಕಿ – ರಾಯಚೂರು
- ಶ್ರೀ ಶಿವಲಿಂಗಪ್ಪ ಎಂ – ಕೊಪ್ಪಳ
- ಶ್ರೀ ಸುರೇಶ್ ರಾಮಚಂದ್ರ ಜೋಶಿ – ವಿಜಯಪುರ
ಸಂಗೀತ (3): ಡಾ.ಸಿ.ಎ.ಶ್ರೀಧರ್ – ಮೈಸೂರು, ಡಾ.ಎ.ನಾರಾಯಣ ಸ್ವಾಮಿ – ಹಾಸನ, ಶ್ರೀ ವಿ.ಮುರಳಿ – ಬೆಂಗಳೂರು ಗ್ರಾಮಾಂತರ
ನೃತ್ಯ (1): ಡಾ.ಸತ್ಯನಾರಾಯಣ ರಾಜು – ಬೆಂಗಳೂರು ನಗರ
ಚಲನಚಿತ್ರ / ಕಿರುತೆರೆ (3): ಶ್ರೀ ಕೆ.ವೆಂಕಟರಮಣ (ಬಾಬಜಿ) – ಧಾರವಾಡ, ಶ್ರೀ ಅಶೋಕ್ – ಬೆಂಗಳೂರು ಗ್ರಾಮಾಂತರ, ಶ್ರೀ ಕೆ.ಎಸ್.ರವೀಂದ್ರನಾಥ್ – ಬೆಂಗಳೂರು ನಗರ
ಯಕ್ಷಗಾನ (1): ಶ್ರೀ ಗೋಪಾಲ ಗಾಣಿಗ – ಉಡುಪಿ
ಬಯಲಾಟ (1): ಶ್ರೀಮತಿ ಹುಲಿಗೆಮ್ಮ – ಬಳ್ಳಾರಿ
ರಂಗಭೂಮಿ (6): ಶ್ರೀ ಡಿ.ಕಂಪಣ್ಣ ಬಿನ್ ಲೇಟ್ ದ್ಯಾವಪ್ಪ – ಬೆಂಗಳೂರು ಗ್ರಾಮಾಂತರ, ಶ್ರೀಮತಿ ಕೆ.ಜಯಲಕ್ಷ್ಮಿ ಪಾಟೀಲ್ – ಧಾರವಾಡ, ಶ್ರೀ ಜಿ.ಡಿ.ತಿಮ್ಮಯ್ಯ – ಚಿತ್ರದುರ್ಗ, ಶ್ರೀಮತಿ ಕೆ.ಆರ್.ಸುಮತಿ – ಮೈಸೂರು, ಶ್ರೀ ಹೆಚ್.ಬಿ.ಪುಟ್ಟೀರೇಗೌಡ – ಬೆಂಗಳೂರು ದಕ್ಷಿಣ, ಶ್ರೀ ಹೊನ್ನ ನಾಯಕ – ಮೈಸೂರು
ಶಿಲ್ಪಕಲೆ (2): ಶ್ರೀ ಜಿ.ಬಿ.ಹಂಸಾನಂದ ಆಚಾರ್ಯ – ವಿಜಯನಗರ, ಶ್ರೀ ಕಾಡಪ್ಪ ಪರಶುರಾಮ ಗಾಡಿವಡ್ಡರ್ – ಬೆಳಗಾವಿ
ಚಿತ್ರಕಲೆ, ಕರಕುಶಲ, ಕೃಷಿ, ಪರಿಸರ, ವಿಜ್ಞಾನ, ಮಾಧ್ಯಮ, ಸಂಕೀರ್ಣ ಕ್ಷೇತ್ರಗಳು ಸೇರಿ ಒಟ್ಟು 71 ಜನ:
ಪ್ರಮುಖರು:
- ಮಾಧ್ಯಮ: ಶ್ರೀ ಡಿ.ಉಮಾಪತಿ – ಚಿತ್ರದುರ್ಗ, ಶ್ರೀಮತಿ ಎಂ.ಪಿ.ಸುಶೀಲ – ಬೆಂಗಳೂರು ನಗರ
- ಸಂಕೀರ್ಣ: ಶ್ರೀಮತಿ ರುಕ್ಕಿಣಿ ಬಾಯಿ ನಾಗಪ್ಪ ವಾಘ್ಮೋರ್ – ಬಾಗಲಕೋಟೆ, ಡಾ.ಡಿ.ಎಸ್.ಚೌಗಲೆ – ಬೆಳಗಾವಿ, ಡಾ.ಬೆಳ್ಳೂರು ಶಂಕರ್ ನಾರಾಯಣ – ಬೆಂಗಳೂರು, ಶ್ರೀ ರವಿ ಪುರೋಹಿತ ನೊಡ್ಡೇನ – ಬೆಂಗಳೂರು
- ಸಮಾಜಸೇವೆ: ಪೂಜ್ಯ ಶ್ರೀ ಜಗದ್ಗುರು ಡಾ.ಅನ್ನದಾನೇಶ್ವರ ಮಹಾಶಿವಯೋಗಿ – ಗದಗ, ಶ್ರೀ ಬಸವರಾಜು – ಮಂಡ್ಯ, ಡಾ.ಜಿ.ಎಸ್.ಚಂದ್ರಶೇಖರ್ (ಅದರ್ಶ ಚಾರಿಟಬಲ್ ಟ್ರಸ್ಟ್) – ಉತ್ತರ ಕನ್ನಡ
- ವೈದ್ಯಕೀಯ: ಡಾ.ವಿಜಯೇಂದ್ರ ಹೊನ್ನೂರಪ್ಪ – ಬೆಂಗಳೂರು, ಡಾ.ಸುಜಾತ ಮಲ್ಲಿಕಾರ್ಜುನ ಜಾಲಿ – ಬೆಳಗಾವಿ
- ಸಾಹಿತ್ಯ: ಡಾ.ಇಂದಿರಾ ಹೆಗ್ಗಡೆ – ದಕ್ಷಿಣ ಕನ್ನಡ, ಶ್ರೀ ವೀರಹನುಮಾನ್ – ರಾಯಚೂರು, ಪ್ರೊ.ನಾರಾಯಣಪ್ಪ (ನಾಹೋ) – ತುಮಕೂರು, ಡಾ.ಸಿದ್ದರಾಮ ಹೊನ್ಯಾಳ್ – ಯಾದಗಿರಿ
- ಶಿಕ್ಷಣ: ಡಾ.ಫಾ|| ಜೋಸೆಫ್.ಸಿ.ಸಿ (ಕ್ರೈಸ್ಟ್ ವಿದ್ಯಾಲಯ) – ಬೆಂಗಳೂರು ನಗರ, ಪ್ರೊ.ಎನ್.ಎಸ್.ರಂಗರಾಜು – ಮೈಸೂರು
- ಹೊರನಾಡು/ಹೊರದೇಶ: ಶ್ರೀ ರಮೇಶ್.ಆರ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ, ಅಮೇರಿಕಾ)
- ಕ್ರೀಡೆ: ಶ್ರೀ ಎ.ವಿ.ರವಿ (ಜಿಮ್ ರವಿ) – ಕೋಲಾರ, ಡಾ.ಎ.ಬಿ.ಸುಬ್ರಮಣ್ಯ – ಕೊಡಗು, ಶ್ರೀ ಎಂ.ಗಿರೀಶ್ – ಬೆಂಗಳೂರು




