Latest

2 ಟ್ರೇನ್ ಗಳು ಮಾ.31ರ ವರಗೆ ಓಡಾಡಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ 2 ಟ್ರೇನ್ ಗಳ ಓಡಾಟವನ್ನು ರೈಲ್ವೆ ಇಲಾಖೆ ನಿಲ್ಲಿಸಿದೆ.

ಹುಬ್ಬಳ್ಳಿ -ಮಿರಜ್ ಮತ್ತು ಮಿರಜ್ -ಹುಬ್ಬಳ್ಳಿ ಹಾಗೂ ಕೊಲ್ಲಾಪುರ ಮಂಗಳೂರು ಮತ್ತು ಮಂಗಳೂರು ಕೊಲ್ಲಾಪುರ ರೈಲುಗಳನ್ನು ಮಾರ್ಚ್ 31ರ ವರೆಗೆ ರದ್ದುಗೊಳಿಸಲಾಗಿದೆ.

Platform Fare at Belagavi,  Hubballi,  Bellari Rly Stns Raises to Rs 50 from Rs 10

Home add -Advt

Related Articles

Back to top button