
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:- ಇತ್ತೀಚೆಗೆ ನಡೆದ ಎಪಿಎಮ್‌ಸಿ ಚುನಾವಣೆಯಲ್ಲಿ ಬೆಳಗಾವಿ ಎಪಿಎಮ್‌ಸಿ ಅಧ್ಯಕ್ಷರಾಗಿ ಆಯ್ಕೆಯಾದ ಯುವರಾಜ ನಾಗೋಜಿ ಕದಮ ಇವರನ್ನು ಶುಕ್ರವಾರ ಪಟ್ಟಣ ವ್ಯಾಪಾರ ಸಮಿತಿ ಮಹಾನಗರ ಪಾಲಿಕೆಯ ನೂತನ ಸದಸ್ಯರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಇಮಾಮಹುಸೇನ ಅಮೀನಸಾಬ ನಧಾಪ, ಪ್ರಸಾದ ರಾಮಚಂದ್ರ ಕವಳೆಕರ, ಲಕ್ಷ್ಮಣ ಕಾಶಪ್ಪ ಲಮಾಣಿ, ಸಂಗೀತಾ ಅಪ್ಪಾಸಾಹೇಬ ಖೊತ, ವಿಜಯ ಮನೋಹರ ಚವ್ಹಾಣ, ಕಾಶಿನಾಥ ಮಹಾದೇವ ಮುಚ್ಚಂಡಿ, ಶಾಂತವ್ವ ಪೂಜೇರಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ