
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಪರಿಷತ್ತಿಗೆ ಐವರನ್ನು ನಾಮಕರಣ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಮಾಜಿ ಸಚಿವ ಎಚ್.ವಿಶ್ವನಾಥ, ಸಿ.ಪಿ.ಯೋಗೇಶ್ವರ, ಭಾರತಿ ಶೆಟ್ಟಿ, ಡಾ.ತಲವಾರ್ ಸಾಬಣ್ಣ, ಶಾಂತಾರಾಮ ಸಿದ್ದಿ ಅವರನ್ನು ನಾಮಕರಣ ಮಾಡಲಾಗಿದೆ.
ಎಚ್.ವಿಶ್ವನಾಥ್ ಅವರಿಗೆ ಕೊನೆಗೂ ನೆಲೆ ಸಿಕ್ಕಿದಂತಾಗಿದೆ.