Latest

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಡಾಡಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ಕರ್ನಾಟಕ ರಾಜ್ಯದಿಂದ ನೂತನ ರಾಜ್ಯಸಭಾ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಗೊಂಡಿರುವ ಈರಣ್ಣ ಕಡಾಡಿ ಅವರು ನವದೆಹಲಿ ಸಂಸತ್ ಭವನದಲ್ಲಿ ಬುಧವಾರ ಕನ್ನಡ ಭಾಷೆಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಜ್ಯಸಭೆ ನಾಯಕ ಥಾವರ್‌ಚಂದ್ ಗೇಹ್ಲೊಟ್ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಮತ್ತು ವಿವಿಧ ರಾಜ್ಯದ ನಾಯಕರು, ಇತರರು ಇದ್ದರು.
ಈರಣ್ಣ  ಕಡಾಡಿ ಈಚೆಗೆ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

Home add -Advt

Related Articles

Back to top button