ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರಿಯ ಲೆಕ್ಕ ಚಾರ್ಟರ್ಡ್ ಅಕೌಂಟಂಟ್, ಸಾಮಾಜಿಕ ಮುಂದಾಳು ಶಿವಕುಮಾರ ಸಂಬರಗಿಮಠ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಎಸ್.ಜಿ.ಬಾಳೇಕುಂದ್ರಿ ಇನ್ ಸ್ಟಿಟ್ಯೂಟ್ ಚೇರಮನ್ ಆಗಿದ್ದ ಅವರು ಬೆಳಗಾವಿ ವಿಜ್ಞಾನ ಕೇಂದ್ರದ ಅಧ್ಯಕ್ಷರೂ ಆಗಿದ್ದರು.
ಕನ್ನಡ ಸಾಹಿತ್ಯ ಭವನದ ಖಜಾಂಚಿಯಾಗಿ, ಕೆಎಲ್ಇ ಹಣಕಾಸು ಸಮಿತಿ ಸದಸ್ಯರಾಗಿ ಕೂಡ ಕೆಲಸ ನಿರ್ವಬಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ