ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದಲ್ಲಿ ಗುರುವಾರ ತಾಲೂಕಿನ ೫೧ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ನಿಗದಿಗಾಗಿ ಹೊಸದಾಗಿ ಆಯ್ಕೆಯಾದ ಗ್ರಾಪಂ ಸದಸ್ಯರ ಸಭೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಈ ಹಿಂದಿನ ಅವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಿಗೆ ನೀಡಿದ್ದ ಮೀಸಲಾತಿಯನ್ನು ಪರಿಗಣಿಸಿ ಹೊಸದಾಗಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಒಂದೇ ಮೀಸಲಾತಿಯನ್ನು ಹೊಂದಿದ ಹಲವು ಪಂಚಾಯತಿಗಳಿಗೆ ಲಾಟರಿ ಎತ್ತುವ ಮೂಲಕ ಮೀಸಲಾತಿಯನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಸೀಲ್ದಾರ್ ರೇಶ್ಮಾಭಾನು ತಾಳಿಕೋಟಿ, ತಾಪಂ ಇಒ ಬಿ.ವಿ ಅಡವಿಮಠ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾದ ಗ್ರಾಪಂವಾರು ಮೀಸಲಾತಿಯ ವಿವರ:
ಗ್ರಾಪಂ -ಅಧ್ಯಕ್ಷ – ಉಪಾಧ್ಯಕ್ಷ
ಬೇಕವಾಡ – ಹಿಂ.ಅ ವರ್ಗ – ಸಾಮಾನ್ಯ ಮಹಿಳೆ
ಬರಗಾಂವ- ಹಿಂ.ಅ ವರ್ಗ- ಸಾಮಾನ್ಯ ಮಹಿಳೆ
ಗೋಧೋಳಿ -ಹಿಂ.ಅ ವರ್ಗ- ಸಾಮಾನ್ಯ ಮಹಿಳೆ
ಶಿರೋಲಿ- ಹಿಂ.ಅ ವರ್ಗ -ಸಾಮಾನ್ಯ ಮಹಿಳೆ
ಕಡತನ ಬಾಗೇವಾಡಿ- ಹಿಂ.ಅ ವರ್ಗ -ಸಾಮಾನ್ಯ ಮಹಿಳೆ
ಮಂಗೇನಕೊಪ್ಪ -ಹಿಂ.ಅ ವರ್ಗ- ಸಾಮಾನ್ಯ ಮಹಿಳೆ
ಭುರಣಕಿ- ಹಿಂ.ಅ ವರ್ಗ- ಹಿಂ.ಬ ವರ್ಗ ಮಹಿಳೆ
ಹಲಸಿ -ಹಿಂ.ಅ ವರ್ಗ ಮಹಿಳೆ ಸಾಮಾನ್ಯ
ಬೈಲೂರು -ಹಿಂ.ಅ ವರ್ಗ -ಮಹಿಳೆ ಸಾಮಾನ್ಯ
ಗಂದಿಗವಾಡ-ಹಿಂ.ಅ ವರ್ಗ- ಮಹಿಳೆ ಸಾಮಾನ್ಯ
ಪಾರಿಶ್ವಾಡ -ಹಿಂ.ಅ ವರ್ಗ- ಮಹಿಳೆ ಸಾಮಾನ್ಯ
ಇಟಗಿ -ಹಿಂ.ಅ ವರ್ಗ- ಮಹಿಳೆ ಸಾಮಾನ್ಯ
ಕೊಡಚವಾಡ -ಹಿಂ.ಅ ವರ್ಗ- ಮಹಿಳೆ ಸಾಮಾನ್ಯ
ದೇವಲತ್ತಿ -ಹಿಂ.ಅ ವರ್ಗ -ಮಹಿಳೆ ಎಸ್.ಸಿ ಮಹಿಳೆ
ಕಕ್ಕೇರಿ -ಹಿಂ.ಬ ವರ್ಗ- ಹಿಂ.ಅ ವರ್ಗ ಮಹಿಳೆ
ಹಿರೇಹಟ್ಟಿಹೊಳಿ- ಹಿಂ.ಬ ವರ್ಗ -ಮಹಿಳೆ ಎಸ್.ಟಿ
ಕೇರವಾಡ- ಹಿಂ.ಬ ವರ್ಗ- ಮಹಿಳೆ ಹಿಂ.ಅ ವರ್ಗ
ಕ.ನಂದಗಡ- ಸಾಮಾನ್ಯ- ಹಿಂ.ಅ ವರ್ಗ ಮಹಿಳೆ
ಶಿಂಧೋಳ್ಳಿ -ಸಾಮಾನ್ಯ- ಹಿಂ.ಅ ವರ್ಗ
ನೇರಸೆ- ಸಾಮಾನ್ಯ- ಸಾಮಾನ್ಯ ಮಹಿಳೆ
ಕಾಪೋಲಿ (ಕೆಜಿ) -ಸಾಮಾನ್ಯ -ಸಾಮಾನ್ಯ ಮಹಿಳೆ
ನಾಗರಗಾಳಿ -ಸಾಮಾನ್ಯ ಸಾಮಾನ್ಯ ಮಹಿಳೆ
ಜಾಂಬೋಟಿ -ಸಾಮಾನ್ಯ- ಹಿಂ.ಅ ವರ್ಗ ಮಹಿಳೆ
ನಿಟ್ಟೂರು- ಸಾಮಾನ್ಯ -ಸಾಮಾನ್ಯ ಮಹಿಳೆ
ಇದ್ದಲಹೊಂಡ- ಸಾಮಾನ್ಯ -ಸಾಮಾನ್ಯ ಮಹಿಳೆ
ಕಣಕುಂಬಿ- ಸಾಮಾನ್ಯ -ಎಸ್.ಟಿ ಮಹಿಳೆ
ನಾಗುರ್ಡಾ -ಸಾಮಾನ್ಯ -ಸಾಮಾನ್ಯ ಮಹಿಳೆ
ಹಲಕರ್ಣಿ- ಸಾಮಾನ್ಯ -ಹಿಂ.ಅ ವರ್ಗ ಮಹಿಳೆ
ಗೋಟಗಾಳಿ -ಸಾಮಾನ್ಯ- ಹಿಂ.ಅ ವರ್ಗ ಮಹಿಳೆ
ನಂಜಿನಕೊಡಲ್- ಸಾಮಾನ್ಯ- ಹಿಂ.ಅ ವರ್ಗ ಮಹಿಳೆ
ಮೋಹಿಶೇತ -ಸಾಮಾನ್ಯ- ಸಾಮಾನ್ಯ ಮಹಿಳೆ
ಹಿರೇಮುನವಳ್ಳಿ-ಸಾಮಾನ್ಯ- ಸಾಮಾನ್ಯ ಮಹಿಳೆ
ನಂದಗಡ -ಸಾಮಾನ್ಯ ಮಹಿಳೆ -ಸಾಮಾನ್ಯ
ಚಾಪಗಾವಿ -ಸಾಮಾನ್ಯ ಮಹಿಳೆ- ಸಾಮಾನ್ಯ
ತೋಪಿನಕಟ್ಟಿ- ಸಾಮಾನ್ಯ ಮಹಿಳೆ- ಸಾಮಾನ್ಯ
ಹಲಗಾ- ಸಾಮಾನ್ಯ ಮಹಿಳೆ- ಹಿಂ.ಅ ವರ್ಗ
ಕರಂಬಳ -ಸಾಮಾನ್ಯ ಮಹಿಳೆ -ಸಾಮಾನ್ಯ
ಮಂತುರ್ಗಾ -ಸಾಮಾನ್ಯ ಮಹಿಳೆ -ಹಿಂ.ಬ ವರ್ಗ
ಗುಂಜಿ -ಸಾಮಾನ್ಯ ಮಹಿಳೆ -ಎಸ್.ಸಿ
ರಾಮಗುರವಾಡಿ- ಸಾಮಾನ್ಯ ಮಹಿಳೆ- ಸಾಮಾನ್ಯ
ಪಾರವಾಡ -ಸಾಮಾನ್ಯ ಮಹಿಳೆ-ಸಾಮಾನ್ಯ
ಗೋಲ್ಯಾಳಿ -ಸಾಮಾನ್ಯ ಮಹಿಳೆ- ಹಿಂ.ಅ ವರ್ಗ
ಲೋಂಡಾ- ಸಾಮಾನ್ಯ ಮಹಿಳೆ- ಸಾಮಾನ್ಯ
ಬೀಡಿ- ಸಾಮಾನ್ಯ ಮಹಿಳೆ- ಹಿಂ.ಅ ವರ್ಗ
ಗರ್ಲಗುಂಜಿ- ಸಾಮಾನ್ಯ ಮಹಿಳೆ -ಸಾಮಾನ್ಯ
ಲಿಂಗನಮಠ- ಸಾಮಾನ್ಯ ಮಹಿಳೆ- ಹಿಂ.ಅ ವರ್ಗ
ಬಿಜಗರ್ಣಿ -ಎಸ್.ಸಿ -ಹಿಂ.ಅ ವರ್ಗ ಮಹಿಳೆ
ಹೆಬ್ಬಾಳ -ಎಸ್.ಸಿ ಮಹಿಳೆ -ಹಿಂ.ಅ ವರ್ಗ
ನೀಲಾವಡೆ -ಎಸ್.ಸಿ ಮಹಿಳೆ -ಸಾಮಾನ್ಯ
ಅಮಟೆ -ಎಸ್.ಟಿ -ಸಾಮಾನ್ಯ ಮಹಿಳೆ
ಲೋಕೋಳಿ -ಎಸ್.ಟಿ ಮಹಿಳೆ -ಹಿಂ.ಬ ವರ್ಗ ಮಹಿಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ