Kannada NewsKarnataka NewsLatest

ಶೌರ್ಯ ದತ್ತು ಸ್ವೀಕರಿಸುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭೂತರಾಮನಟ್ಟಿಯ ರಾಣಿ ಚನ್ನಮ್ಮ ಮೃಘಾಲಯದಲ್ಲಿರುವ ಶೌರ್ಯ ಹೆಸರಿನ ಹುಲಿಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ದತ್ತು ಸ್ವೀಕರಿಸಲಿದ್ದಾರೆ.

ಇನ್ನು ಕೆಲವೇ ಹೊತ್ತಿನಲ್ಲಿ ಮೃಘಾಲಯಕ್ಕೆ ತೆರಳಲಿರುವ ಹೆಬ್ಬಾಳಕರ್ ಹುಲಿಯನ್ನು ದತ್ತು ಸ್ವೀಕರಿಸುವ ಪ್ರಕ್ರಿಯೆ ಪೂರ್ಣಗೊಳಿಸಿ ಸಹಿ ಮಾಡಲಿದ್ದಾರೆ.

Home add -Advt

ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಪುತ್ರ ಹರ್ಷಿತ್ 4ನೇ ಜನ್ಮ ದಿನದ ನಿಮಿತ್ತ ಅವರು ಇಂದು ಹುಲಿಯನ್ನು ದತ್ತು ಸ್ವೀಕರಿಸುತ್ತಿದ್ದಾರೆ.

ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಹೋಂ ಐಸೋಲೇಶನ್ ಕಿಟ್ ವಿತರಿಸಿದ ಲಕ್ಷ್ಮಿ ಹೆಬ್ಬಾಳಕರ್ 

 

Related Articles

Back to top button