Kannada NewsKarnataka NewsLatest

ಶನಿವಾರ ಶಾಸಕಿ ಅಂಜಲಿ ನಿಂಬಾಳಕರ್ ಪ್ರತಿಭಟನಾ ಧರಣಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ –  ಶಾಸಕಿ ಅಂಜಲಿ ನಿಂಬಾಳಕರ್ ಶನಿವಾರ ಧರಣಿ ನಡೆಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಖಾನಾಪುರ ತಾಲೂಕಿನ ಗುಂಜಿಯಲ್ಲಿ ಧರಣಿ ನಡೆಸುವುದಾಗಿ ಅವರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಬೆಳಗಾವಿ -ಗೋವಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಷಯದಲ್ಲಿ ಖಾನಾಪುರ ಭಾಗದಲ್ಲಿ ಕೇಂದ್ರ ಸರಕಾರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದ 30 -40 ಹಳ್ಳಿಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

“ *PROTEST TO CALL ATTENTION* “
Dear Friend,
I’m sitting in Protest on Saturday 3rd July at 11am at GUNJI village against the *neglection of the Central Govt towards the Belgaum-Goa NH work at Khanapur*.
Around 30-40 villages are affected badly and still neither the NHAI nor the Central Govt has not undertaken any work for its repair.
Requesting you all to join.
🙏🏻
Regards,
Dr. Anjali Nimbalkar
MLA Khanapur.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button