ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಮಧ್ಯಪ್ರದೇಶದ ಭಿಂಡ್ ನಲ್ಲಿ ಭಾರತೀಯ ವಾಯುಪಡೆ(IAF)ಯ ವಿಮಾನ ಪತನಗೊಂಡಿದೆ.
ಇಂದು ಮುಂಜಾನೆ ಈ ದುರಂತ ಸಂಭವಿಸಿದ್ದು, ಭಾರತೀಯ ವಾಯುಪಡೆಯ ತರಬೇತು ವಿಮಾನ ಪತನಗೊಂಡಿದೆ. ಈ ವೇಳೆ ಪೈಲಟ್ ವಿಮಾನದಿಂದ ಕೆಳಗೆ ಹಾರಿದ್ದು, ಗಂಭೀರವಾದ ಗಾಯಗಲಾಗಿವೆ.
ಭಿಂಡ್ ನಿಂದ 6 ಕೀ.ಮೀ ದೂರದಲ್ಲಿರುವ ಮಂಖಾಬಾದ್ ಖಾಲಿ ಮೈದಾನದಲ್ಲಿ ಐಎಎಫ್ ವಿಮಾನದ ಅವಶೇಷಗಳು ಬಿದ್ದಿವೆ. ಟ್ರೇನರ್ ಜೆಟ್ ನ ಬಾಲ ಅರ್ಧದಷ್ಟು ಮಣ್ಣಿನಲ್ಲಿ ಹೂತುಹೋಗಿದೆ ಎಂದು ಭಿಂಡ್ ಎಸ್ ಪಿ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.
600 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಭಕ್ತ; ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ