Latest

ಉದ್ಯೋಗಾಕಾಂಕ್ಷಿಗಳಿಗೆ ಎನ್ ಐ ಡಿಯಲ್ಲಿ ಸುವರ್ಣಾವಕಾಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್-ಎನ್ ಐಡಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್,ಅಸಿಸ್ಟೆಂಟ್ ಪ್ರೊಫೆಸರ್, ಫ್ಯಾಕಲ್ಟಿ, ಪ್ರಿನ್ಸಿಪಾಲ್ ಟೆಕ್ನಿಕಲ್ ಇನ್ ಸ್ಟ್ರಕ್ಚರ್, ಸೀನಿಯರ್ ಟೆಕ್ನಿಕಲ್ ಇನ್ ಸ್ಟ್ರಕ್ಚರ್, ಸೀನಿಯರ್ ಡಿಸೈನ್ ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಪ್ರಿನ್ಸಿಪಾಲ್ ಡಿಸೈನರ್ 3 ಹುದ್ದೆಗಳು, ಸೀನಿಯರ್ ಫ್ಯಾಕಲ್ಟಿ / ಡಿಸೈನರ್ ಸಹ ಪ್ರಾಧ್ಯಾಪಕರು– 3 ಹುದ್ದೆಗಳು, ಅಸೋಸಿಯೇಟ್ ಸೀನಿಯರ್ ಫ್ಯಾಕಲ್ಟಿ / ಡಿಸೈನರ್ (ಸಹಾಯಕ ಪ್ರಾಧ್ಯಾಪಕರು) – 5 ಹುದ್ದೆಗಳು, ಡಿಸೈನರ್ / ಫ್ಯಾಕಲ್ಟಿ – 7 ಹುದ್ದೆಗಳು, ಪ್ರಿನ್ಸಿಪಾಲ್ ಪೋಸ್ಟ್ ಟೆಕ್ನಿಕಲ್ ಇನ್‌ಸ್ಟ್ರಕ್ಟರ್ – 2 ಹುದ್ದೆಗಳು, ಟೆಕ್ನಿಕಲ್ ಇನ್‌ಸ್ಟ್ರಕ್ಟರ್ – 2 ಹುದ್ದೆಗಳು ಸೀನಿಯರ್ ವಿನ್ಯಾಸ ಬೋಧಕ – 1 ಹುದ್ದೆ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ nidmp.ac.inಗೆ ಭೇಟಿ ನೀಡುವ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button