ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಹೊರಡುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳುರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಪ್ರದೇಶಗಳಲ್ಲಿ ಏಪ್ರಿಲ್ ೨೬ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ೧೧೦/೧೧ ಕೆವಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-೧೪ ಬಝಾರಗಲ್ಲಿ ಪೂರಕದ ಮೇಲೆ ಬರುವ ಭಾರತ ನಗರ,ಲಕ್ಷ್ಮಿ ನಗರ, ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ, ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್, ಸರಾಪಗಲ್ಲಿ.
೧೧ ಕೆವ್ಹಿ ಎಫ್-೫ ವಡಗಾಂವ ಪೂರಕದ ಮೇಲೆ ಬರುವ ಧಾಮನೆರೋಡ, ನಿಜಾಮಿಯಾ ಕಾಲನಿ, ವಿಷ್ಣುಗಲ್ಲಿ, ಬಜಾರಗಲ್ಲಿ, ಶಹಾಪುರ ಪೋಲಿಸ ಸ್ಟೇಶನ್‌ರೋಡ, ರೈತಗಲ್ಲಿ, ದತ್ತಗಲ್ಲಿ, ವಜೇಗಲ್ಲಿ, ಚಾವಡಿಗಲ್ಲಿ, ವಡಗಾಂವ ನಾರ್ವೇಕರಗಲ್ಲಿ, ನಾಥ ಪೈ ಸರ್ಕಲ್, ಪವಾರಗಲ್ಲಿ, ಬಿಚ್ಚು ಗಲ್ಲಿ, ಸರಾಫಗಲ್ಲಿ, ಸೂನಾರಗಲ್ಲಿ.
೧೧ ಕೆವ್ಹಿ ಎಫ್-೬ ಹಳೇ ಬೆಳಗಾವಿ ಪೂರಕದ ಮೇಲೆ ಬರುವ ಕುಲಕರ್ಣಿಗಲ್ಲಿ, ದೇವಾಂಗ ನಗರ, ಲಕ್ಷ್ಮೀ ನಗರ, ಬಸವಣಗಲ್ಲಿ, ಬಜಾರಗಲ್ಲಿ, ಉಪ್ಪಾರಗಲ್ಲಿ, ಖಾಸಭಾಗ ಪ್ರದೇಶ, ಬನಶಂಕರಿ ನಗರ,ಕನಕದಾಸ ನಗರ, ಹರಿಜನವಾಡ, ಕೊರವಿಗಲ್ಲಿ, ಗಣೇಶಪೇಟೆ, ರಾಘವೇಂದ್ರ ಕಾಲನಿ.
೧೧ ಕೆವ್ಹಿ ಎಫ್-೭ ಹೊಸುರು ಪೂರಕದ ಮೇಲೆ ಬರುವ ಸಾಯಿ ನಗರ, ನಾಗೇಂದ್ರ ಕಾಲನಿ, ಗಾಯತ್ರಿ ನಗರ, ಟಿಚರ್ಸ ಕಾಲನಿ,ಕುಂತಿ ನಗರ, ಜೋಶಿ ಮಾಳಾ, ಪಾಟೀಲ ಗಲ್ಲಿ, ಶ್ರೀಂಗೇರಿ ಕಾಲನಿ, ಹೋಸುರು ಬಸವಣಗಲ್ಲಿ, ಒಲ್ಡ ಪಿ ಬಿ ರೋಡ, ಕಪಿಲೇಶ್ವರ ಕಾಲನಿ, ಮಹಾದ್ವಾರರೋಡ, ತಾನಾಜಿಗಲ್ಲಿ, ಸಮರ್ಥ ನಗರ, ಮಲ್ಲಿಕಾರ್ಜುನನಗರ. ಮತ್ತು ಸುತ್ತ ಮುತ್ತಲಿನ ಏರಿಯಾಗಳು. ದೇವಗಾನ ಹಟ್ಟಿ, ರಾಜಹೌಂಸಗಡ, ದೇಸೂರ ಪ್ರದೇಶಗಳಲ್ಲಿ ಏಪ್ರಿಲ್ ೨೬ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ