ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿನ್ನೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನ-ಬೆಳ್ಳಿ ದರದಲ್ಲಿ ಇಂದು ಬದಲಾವಣೆಯಾಗಿದೆ. ಬಂಗಾರ ಖರೀದಿಸಲು ಪ್ಲಾನ್ ಮಾಡಿದ್ದರೆ ಇಂದಿನ ಚಿನ್ನಾಭರಣಗಳ ದರ ಯಾವ ನಗರದಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ.
ಇಂದು ದೇಶದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಕೆಲ ಬದಲಾವಣೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಳಿಕೆಯಾಗಿದೆ 22 ಕ್ಯಾರಟ್ 10 ಗ್ರಾಂಗೆ 47,100 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 51,380 ರೂ ಆಗಿದೆ.
ಇನ್ನು ಹಲವು ನಗರಗಳಲ್ಲಿ – 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ ನಲ್ಲಿ ಇಳಿಕೆಯಾಗಿದೆ ನಿನ್ನೆ48,590 ಇದ್ದಿದ್ದು, ಇಂದು 48,400 ರೂ. ದೆಹಲಿಯಲ್ಲಿ 47,500 ರೂ, ಇದ್ದುದ್ದು ಇಂದು 47,100 ರೂ ಆಗಿದೆ. ಹೈದರಾಬಾದ್ ನಲ್ಲಿ 22 ಕ್ಯಾರಟ್ 10ಗ್ರಾಂ ಚಿನ್ನಕ್ಕೆ 47,100 ರೂ, ಪುಣೆ – 47,200 ರೂ ಆಗಿದೆ. ಮೈಸೂರು 47,100 ರೂ ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈನಲ್ಲಿ 53,000 ಇದ್ದಿದ್ದು ಇಂದು 52,800 ರೂ ಆಗಿದೆ, ದೆಹಲಿ- 51,810 ರೂ ಇದ್ದಿದ್ದು, 51,380 ರೂ ಆಗಿದೆ, ಹೈದರಾಬಾದ್- 51,380 ರೂ, ಪುಣೆ- 51,500 ರೂ.ಆಗಿದೆ. ಮೈಸೂರು-51,380 ರೂ ಇದೆ.
ಇಂದು ಭಾರತದಲ್ಲಿ ಬೆಳ್ಳಿದರದಲ್ಲಿ ಕುಸಿತವಾಗಿದ್ದು,ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ 66,000 ರೂ ಇದೆ. ಚೆನ್ನೈ ನಲ್ಲಿಯೂ ಕೆಜಿ ಬೆಳ್ಳಿ 66,000 ರೂ ಇದೆ. ಹೈದರಾಬಾದ್ ನಲ್ಲಿಯೂ 66,000ರೂ ಇದೆ. ದೆಹಲಿಯಲ್ಲಿ 61,900, ಮುಂಬೈ 61,900 ರೂ, ಮಂಗಳೂರು 66,000 ರೂ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ