ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
೩೩/೧೧ಕೆವ್ಹಿ ಉಪಕೇಂದ್ರ ಆರ್.ಎಂ-೨ ಮತ್ತು ಆರ್.ಎಂ-೨ ಜಿ.ಆಯ್.ಎಸ್ ಬೆಳಗಾವಿಯಲ್ಲಿ ತುರ್ತುನಿರ್ವಹಣೆ ಕಾರ್ಯದ ಪ್ರಯುಕ್ತ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ಈ ಕೆಳಗೆ ತಿಳಿಸಿದ ವಿದ್ಯುತ್‌ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ದಿನಾಂಕ: ೦೩.೦೬.೨೦೨೨ ರಂದು ಮುಂಜಾನೆ ೦೯:೦೦ ಗಂಟೆಯಿಂದ ಸಾಯಂಕಾಲ ೫:೦೦ ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ೧೧ ಕೆವಿ ಪೂರಕಗಳು :-
ಕ್ರ. ಸಂ. ವಿದ್ಯುತ್ ವಿತರಣಾಕೇಂದ್ರ ಫೀಡರ್‌ಗಳು ವಿದ್ಯುತ್ ನಿಲುಗಡೆಯಾಗುವ ದಿನಾಂಕ ಮತ್ತು ಸಮಯ ಪ್ರಭಾವಿತ ಪ್ರದೇಶಗಳು
೧ ೩೩ ಕೆ.ವ್ಹಿ. ಆರ್‌ಎಮ್ – ೨ ಎಫ-೬ ಟಿಳಕವಾಡಿ ಭಾಗಶಃ ೦೩.೦೬.೨೦೨೨ ಮುಂಜಾನೆ೦೯.೦೦ ಗಂಟೆಯಿಂದ ಸಾಯಂಕಾಲ ೦೫.೦೦ ಘಂಟೆಯ ವರೆಗೆ ಮಾರುತಿ ಕಾಲನಿ, ಮಾರಾಠ ಕಾಲನಿ, ಎಸ್.ವ್ಹಿ ಕಾಲನಿ, ಕಾಂಗ್ರೇಸ್‌ರೋಡ ೧ನೇ ಗೇಟ್ , ನೆಹರುರೋಡ, ಸಾವರಕರ್‌ರೋಡ, ರಾಯ್‌ರೋಡ, ವ್ಯಾಕ್ಷನ್‌ಡಿಪೊಗ್ರೌಂಡ, ರಾನಡೆರೋಡ, ಅಗರಕರರೋಡ, ೨ನೇ ಗೇಟ, ಹಿಂದು ನಗರ, ರಾನಾ ಪ್ರತಾಪರೋಡ, ರವಿಂದ್ರನಾಥಟಾಗೂರ್‌ರೋಡ,.
೨ ಎಫ-೪ ಮಾರುತಿಗಲ್ಲಿ ಬೋಗಾರ್ವೇಸ್ ಸರ್ಕಲ್, ಕಿರ್ಲೋಸ್ಕರ್‌ರೋಡ, ಕಡೋಲ್ಕರ್‌ಗಲ್ಲಿ, ಮಾರುತಿಗಲ್ಲಿ,.
೩ ೩೩ ಕೆ.ವ್ಹಿ. ಆರ್‌ಎಮ್ – ೨ ಜಿ.ಆರ್.ಎಸ್ ಎಫ-೨ ಹಿಂದವಾಡಿ ಗೋವಾ ವೇಸ್, ಗುಡ್ ಸೆಡ್‌ರೋಡ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ,ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮ್ಖರೋಡ, ಹಿಂದವಾಡಿ, ಖಾನಾಪೂರರೋಡ,
೪ ಎಫ್-೩ ಜಕ್ಕೇರಿ ಹೊಂಡಾ ಇಂದ್ರಪ್ರಸಾತ ನಗರ, ಗೂಡ್‌ಶೇಟ್‌ರಸ್ತೆ, ಬೇನ್ನಾಗಿಅಪಾರ್ಟ್ಮೇಂಟ್, ಡಿಪಿ ಸ್ಕೂಲ್, ಕೆಚಬಿ ಕಾಲೋನಿ
೫ ೩೩ ಕೆ.ವ್ಹಿ. ಆರ್‌ಎಮ್- ೨ ಜಿ.ಆರ್.ಎಸ್ ಎಫ್-೪ ಸ್ವಾಮಿ ವಿವೇಕಾನಂದ ೦೩.೦೬.೨೦೨೨ ಮುಂಜಾನೆ೦೯.೦೦ ಗಂಟೆಯಿಂದ ಸಾಯಂಕಾಲ ೦೫.೦೦ ಘಂಟೆಯ ವರೆಗೆ ಎಂ.ಜಿ ಕಾಲೋನಿ, ಕಾಂಗ್ರೆಸ್‌ರಸ್ತೆ, ಎಸ್‌ವ್ಹಿ ಕಾಲೋನಿ, ಮರಾಠಾ ಕಾಲೋನಿ,
೬ ಎಫ-೫ ಪಾಟೀಲ ಗಲ್ಲಿ ರೈಲ್ವೇ ಷ್ಟೇಶನ್, ರೈಲ್ವೇ ಷ್ಟೇಶನ್ ರೋಡ,ಶಿವಾಜಿ ರೋಡ, ರೇಡಿಯೋಕಾಂಪ್ಲೇಕ್ಷ್,ಪಾಟೀಲ್‌ಗಲ್ಲಿ, ಟಿಳಕ ಚೌಕ, ದೇಶಪಾಂಡೆಗಲ್ಲಿ, ಬಸವನ ಗಲ್ಲಿ,
೭ ಎಫ-೬ ಸಿಟಿ ಗೋವಾ ವೇಸ್ ದಿಂದಕಾಲೇಜರೋಡ, ಪೈ ಹೊಟೇಲ್, ಕೇಳಕರ ಭಾಗ, ಸಮಾದೇವಿಗಲ್ಲಿ, ರಾಮಲಿಂಗಕಿಂಗ್‌ಗಲ್ಲಿ, ಬಾಪಟ್‌ಗಲ್ಲಿ, ಬುರುಡಗಲ್ಲಿ, ಗಣಪತಿಗಲ್ಲಿ,.
೮ ಎಫ್-೭ ಎಂ.ಇ.ಎಸ್ ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್
೯ ಎಫ-೮ ಕಂಟೋನ್ಮೆಂಟ ಕ್ಯಾಂಪಏರಿಯಾ,.ಎಚ್.ರೋಡ, ಆರ್.ಎ.ಲೈನ್, ವಿನಾಯಕರೋಡ, ಲಕ್ಷ್ಮೀಟೇಕಡಿ,.
೧೦ ಎಫ-೧೦ ನಾನಾವಾಡಿ ನಾನಾವಾಡಿಏರಿಯಾ, ಆಶ್ರಯವಾಡಿ,.
೧೧ ಎಫ-೧೧ ಶಹಾಪುರ ನ್ಯೂಗುಡ್ ಶೆಡ್‌ರೋಡ, ಶಾಸ್ತ್ರಿ ನಗರ, ಎಸ್.ಪಿ.ಎಮ್. ರೋಡ, ಕಪಿಲೇಶ್ವರರೋಡ, ಎಮ್.ಎಫ್.ರೋಡ, ಹುಲಬತ್ತಿ ಕಾಲನಿ, ಶಹಾಪುರ, ಖಡೆ ಬಜಾರ, ಕಛೇರಿಗಲ್ಲಿ, ಕೋರೆಗಲ್ಲಿ, ಮೀರಾಪೂರಗಲ್ಲಿ, ಗೋವಾ ವೇಸ್
೧೨ ಎಫ್-೧೨ ಕಪಲೇಶ್ವರ ಶಹಾಪೂರಖಡೇ ಬಜಾರ, ಎಸ್‌ಪಿಎಂರಸ್ತೆ, ಶರಾಫ್‌ಗಲ್ಲಿ
ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – rm2 paper
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ