Latest
ನಿಧನವಾರ್ತೆ
ಸರ್ವಮಂಗಳ ಶೀಲವಂತ
ಬೆಳಗಾವಿಯ ಟಿಳಕವಾಡಿ ನಿವಾಸಿ ಸರ್ವಮಂಗಳ ಗುರುಪಾದಪ್ಪ ಶೀಲವಂತ (76) ವಯೋಸಹಜ ಕಾಯಿಲೆಯಿಂದ ಗುರುವಾರ ನಿಧನರಾದರು.
ಮಗ, ಇಲ್ಲಿಯ ಒಯಾಸಿಸ್ ಕಂಪ್ಯೂಟರ್ ಮಾಲಿಕ ರಾಜಶೇಖರ ಶೀಲವಂತ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.




