Latest

ಸಾವಿನಲ್ಲೂ ಪತ್ನಿಯ ಕೈ ಬಿಡದ ಪತಿ

  ಲಕ್ಷ್ಮೀಬಾಯಿ ಮತ್ತು ನಾರಾಯಣಾಚಾರ್ಯ ಹೈಗ್ರೀವ

ಪ್ರಗತಿವಾಹಿನಿ ಸುದ್ದಿ, ಕೊಪ್ಪಳ:  ಜೀವನ ಪೂರ್ತಿ ಪತ್ನಿಯ ಕೈ ಹಿಡಿದು ಬದುಕಿದ ವ್ಯಕ್ತಿಯೋರ್ವರು ಸಾವಿನಲ್ಲೂ ಪತ್ನಿಯ ಬೆನ್ನು ಹಿಡಿದು ಹೊರಟುಹೋದರು.

ಜಿಲ್ಲೆಯ ಕುಷ್ಟಗಿ ತಾಲೂಕಿನ ಚಿಕ್ಕಗೊಣ್ಣಾಗರ ಗ್ರಾಮದ  ಲಕ್ಷ್ಮೀಬಾಯಿ ನಾ. ಹೈಗ್ರೀವ(೯೦) ಶುಕ್ರವಾರ (ದಿನಾಂಕ ೯-೧೦-೨೦೨೦ ರಂದು) ನಿಧನರಾದರು. ಅವರ ಪತಿ ಶತಾಯುಷಿ ನಾರಾಯಣಾಚಾರ್ಯ ಹೈಗ್ರೀವ(೧೦೦) ಅವರು ರವಿವಾರ (ದಿನಾಂಕ ೧೧-೧೦-೨೦೨೦ರಂದು) ನಿಧನರಾದರು.

೭ ಗಂಡುಮಕ್ಕಳು, ೨ ಹೆಣ್ಣುಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಕ್ಕಳು ಹಾಗೂ ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button