Latest

ಗರ್ಭಿಣಿ ಎಂಬುದೇ ಗೊತ್ತಿಲ್ಲದೆ ವಿಮಾನದ ಶೌಚಾಲಯದಲ್ಲಿ ಹೆರಿಗೆಯಾದ ಮಹಿಳೆ

ಪ್ರಗತಿವಾಹಿನಿ ಸುದ್ದಿ, ಆಮ್‌ಸ್ಟರ್‌ಡ್ಯಾಮ್‌: ಗರ್ಭಿಣಿ ಎಂದು ತಿಳಿಯದ ಮಹಿಳೆಯೊಬ್ಬರು ಕೆಎಲ್‌ಎಂ ವಿಮಾನದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಮಹಿಳೆಯನ್ನು ತಮಾರಾ ಎಂದು ಗುರುತಿಸಲಾಗಿದೆ. ಅವರು ಈಕ್ವೆಡಾರ್‌ನ ಗುವಾಕ್ವಿಲ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಕೆಎಲ್‌ಎಂ ರಾಯಲ್ ಡಚ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

“ನೆದರ್ಲ್ಯಾಂಡ್ ನಲ್ಲಿ ಇಳಿಯುವ ಕೆಲವೇ ಸಮಯ ಮೊದಲು, ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಕೂಡಲೆ ವಿಮಾನದ ಶೌಚಾಲಯಕ್ಕೆ ಹೋದ ಅವರು ಅಲ್ಲಿ ಇದ್ದಕ್ಕಿದ್ದಂತೆ ಮಗುವಿಗೆ ಜನ್ಮ ನೀಡಿದರು,”ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

“ತಮಾರಾ ಈ ಘಟನೆಯಿಂದ ಸಾಕಷ್ಟು ಆಘಾತಕ್ಕೊಳಗಾಗಿದ್ದಾರೆ” ಎಂದು ಆಸ್ಪತ್ರೆ ಹೇಳಿದೆ.

*ಕಾರ್ಯಕರ್ತರೇ ಬಿಜೆಪಿಯ ಬಲಿಷ್ಠ ಶಕ್ತಿ: ಸಚಿವೆ ಶಶಿಕಲಾ ಜೊಲ್ಲೆ*

https://pragati.taskdun.com/more-than-30-congress-activist-joined-bjp/

*ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ವಿಶೇಷ ಭೋಜನ ಕಾರ್ಯಕ್ರಮ*

https://pragati.taskdun.com/education-departmentnoticespecial-mealsschools/

ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?

https://pragati.taskdun.com/implimentation-of-mahajan-commission-report-is-profitable-for-maharashtra-only/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button