Kannada NewsKarnataka NewsLatest

ಶೆಟ್ಟರ್, ಕೋರೆ, ಅಂಗಡಿ ನಂತರ ನಾನು ಶಿಫಾರಸ್ಸು ಮಾಡಿರುವೆ – ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೀಲಕಂಠ ಮಾಸ್ತಮರ್ಡಿ ಅವರನ್ನು ನಾಮನಿರ್ದೇಶನ ಮಾಡಲು ಜಗದೀಶ ಶೆಟ್ಟರ್, ಪ್ರಭಾಕರ ಕೋರೆ ಮತ್ತು ಸುರೇಶ ಅಂಗಡಿ ಅವರು  ಶಿಫಾರಸ್ಸು ಮಾಡಿದ ನಂತರ ನಾನು ಶಿಫಾರಸ್ಸು ಮಾಡಿದ್ದೇನೆ ಎಂದು ದೆಹಲಿಯ ಕರ್ನಾಟಕ ಸರಕಾರದ ಪ್ರತಿನಿಧಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
ಕಾರ್ಯಕಾರಿಣಿ ಹೊತ್ತಿನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಅವರು,  ಜಗದೀಶ್ ಶೆಟ್ಟರ್, ಪ್ರಭಾಕರ ಕೋರೆ, ಸುರೇಶ್ ಅಂಗಡಿ ಇವರುಗಳ ಪತ್ರದೊಂದಿಗೆ ನಾನೂ ಶಿಫಾರಸು ಪತ್ರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಜಗದೀಶ್ ಶೆಟ್ಟರ್, ಪ್ರಭಾಕರ ಕೋರೆ, ಸುರೇಶ್ ಅಂಗಡಿ ಅವರ ಶಿಫಾರಸ್ಸು ಪತ್ರಕ್ಕಾಗಿೆ ಇಲ್ಲಿ ಕ್ಲಿಕ್ ಮಾಡಿ –

New Doc 2020-03-11 10.37.32

ಕಾರ್ಯಕಾರಿಣಿ ಹೊತ್ತಿನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button