Latest
ಅಮೇಜಾನ್ ಬೈಕಾಟ್‌ಗೆ ನೆಟ್ಟಿಗರ ಕರೆ; Twitter Trending

ಅಮೇಜಾನ್‌ನಿಂದ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ: ನೆಟ್ಟಿಗರಿಂದ ಆಕ್ರೋಶ
ಮುಂಬೈ – ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆ ಅಮೇಜಾನ್ ಕೆಲ ಉತ್ಪನ್ನಗಳ ಮೇಲೆ ಭಾರತದ ತ್ರಿ ವರ್ಣ ಧ್ವಜವನ್ನು ಮುದ್ರಿಸಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಮೇಜಾನ್‌ನ ಕೃತ್ಯದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಅಮೇಜಾನ್ ಇತ್ತೀಚೆಗೆ ಚಹಾ ಕಪ್, ಸಾಸರ್, ಟಿ ಶರ್ಟ್, ಸಿರ‍್ಯಾಮಿಕ್ ಮಗ್‌ಗಳು ಕೀಚೈನ್‌ಗಳ ಮೇಲೆ ಭಾರತದ ತ್ರಿ ವರ್ಣ ಧ್ವಜವನ್ನು ಮುದ್ರಿಸಿ ಮಾರಾಟ ಮಾಡುತ್ತಿದೆ. ಅಲ್ಲದೇ ಸಾಗ್ರಿಗಳ ಪ್ಯಾಕಿಂಗ್ ಮೇಲೂ ತ್ರಿವರ್ಣ ಧ್ವಜ ಮುದ್ರಿಸಲಾಗಿದೆ. ಇದನ್ನು ಕಂಡ ಭಾರತೀಯ ಗ್ರಾಹಕರು ಕೆಂಡಾಮಂಡಲವಾಗಿದ್ದಾರೆ.
ಭಾರತೀಯ ಧ್ವಜ ಸಂಹಿತೆ ೨೦೦೨ರ ಪ್ರಕಾರ ಇದು ಅಪರಾಧ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಬೈಕಾಟ್ ಅಮೇಜಾನ್ ಪ್ರಾಡೆಕ್ಟ್ಸ್ ಎಂಬ ಅಭಿಯಾನವೂ ಟ್ವಿಟರ್‌ನಲ್ಲಿ ಶುರುವಾಗಿದೆ. #Amazon-Insults-National-
ಒಂದೇ ಪ್ರಯಾಣಿಕನಿಗಾಗಿ 9 ತಾಸು ಪ್ರಯಾಣಿಸಿದ ವಿಮಾನ !




