Cancer Hospital 2
Beereshwara 36
LaxmiTai 5

ಅನಿಲ ಗಾಂವ್ಕರ್ ನಿಧನ

Anvekar 3

ಪ್ರಗತಿವಾಹಿನಿ ಸುದ್ದಿ, ಅಂಕೋಲಾ: ಯುವ ಕ್ರೀಡಾಪಟು, ಕ್ರೀಡಾ ಸಂಘಟಕ ಅನಿಲ ರಾಮಚಂದ್ರ ಗಾಂವ್ಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಂಕೋಲಾ ತಾಲೂಕಿನ ಪೂಜಗೇರಿಯ ಅನಿಲ ಅವರಿಗೆ ಶನಿವಾರ ಅನಾರೋಗ್ಯ ಕಾಡಿತ್ತು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಉಲ್ಭಣಿಸಿದ್ದರಿಂದ ಮಂಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಯಿತು. ಈ ಕುರಿತು ಸಿದ್ಧತೆ ನಡೆಸುತ್ತಿರುವಾಗಲೇ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.

Emergency Service

ಅವರು ತಾಯಿ, ಸಹೋದರ ಹಾಗೂ ಬಂಧು ಬಳಗ ಅಗಲಿದ್ದಾರೆ.

Bottom Add3
Bottom Ad 2