Kannada NewsKarnataka NewsLatest

ರಾಜ್ಯ ಸಹ ಸಂಚಾಲಕಿಯಾಗಿ ಅನುಶ್ರೀ ದೇಶಪಾಂಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಮಹಿಳಾ ವಿಭಾಗದ ರಾಜ್ಯ ಸಹಸಂಚಾಲಕಿಯಾಗಿ ಬೆಳಗಾವಿಯ ಅನುಶ್ರೀ ದೇಶಪಾಂಡೆ ನೇಮಕವಾಗಿದ್ದಾರೆ.

ರಾಜ್ಯ ಅಧ್ಯಕ್ಷ ಅಶೋಕ ಹಾರ್ನಳ್ಳಿ ನೇಮಕಾತಿಪತ್ರ ನೀಡಿದ್ದು, ಈಚೆಗೆ ನಡೆದ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.

Home add -Advt

ರಾಜ್ಯಾದ್ಯಂತ ಬ್ರಾಹ್ಮಣ ಮಹಿಳಾ ವಿಭಾಗದಲ್ಲಿ ಸಂಘಟನಾತ್ಮಕ ಕೆಲಸ ನಿರ್ವಹಿಸುವ ಜವಾಬ್ದಾರಿಯನ್ನು ಅನುಶ್ರೀ ದೇಶಪಾಂಡೆ ಅವರು ನಿರ್ವಹಿಸಬೇಕಿದೆ. ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಾಗಿ ಅವರು ಈ ಹಿಂದೆ ಕೆಲಸ ನಿರ್ವಹಿಸಿದ್ದರು.

https://pragati.taskdun.com/latest/a-patient-woman-of-earth-weight-is-a-powerful-force-lakshmi-hebbalkar/

 

Related Articles

Back to top button