
ಪ್ರಗತಿವಾಹಿನಿ ಸುದ್ದಿ, ಅಥಣಿ – ತಾಲೂಕಿನ ಹನುಮಾಪುರ ಕ್ರಾಸ್ ಬಳಿ ದಾಳಿ ನಡೆಸಿದ ಅಥಣಿ ಪೊಲೀಸರು ಇಬ್ಬರನ್ನು ಬಂಧಿಸಿ, 1996 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾದ ಮೌಲ್ಯ 39,920 ರೂ.
ಜೊತೆಗೆ ಒಂದು ಮೋಟಾರ್ ಸೈಕಲ್, 3 ಮೊಬೈಲ್ ಸಹ ವಶಪಡಿಸಿಕೊಳ್ಳಲಾಗಿದೆ. ಜತ್ತ ತಾಲೂಕು ಜೀರಗಿಹಾಳದ ಸಾಗರ ಬರ್ಮಾ ಕಟ್ಟಿಕರ್ ಮತ್ತು ಗುರ್ಲಿಂಗ್ ಹೊಳೆಪ್ಪ ಡೋಲೆ ಬಂಧಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ