Kannada NewsKarnataka News

ವಿದ್ಯುತ್ ಬಿಲ್ ಪಾವತಿದಾರರ ಗಮನಕ್ಕೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಬೆಳಗಾವಿ ಗ್ರಾಮೀಣ ವಿಭಾಗ ಕಛೇರಿಯ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗೆ ಬದಲಿ ಮಾರ್ಗ ಅನುಸರಿಸಬೇಕು.

ಆನಲೈನ್ ಆಪ್‌ಗಳಾದ ಪೋನ್ ಪೇ, ಗೂಗಲ್ ಪೇ ಇತ್ಯಾದಿಗಳ ಮೂಲಕ ವಿದ್ಯುತ್ ಬಿಲ್ ಪಾವತಿ ಪ್ರಕ್ರಿಯೆ ಆಡಳಿತಾತ್ಮಕ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿರುವ ಕಾರಣ ಎಲ್ಲ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗಾಗಿ ಸಂಬಂಧಪಟ್ಟ ಉಪವಿಭಾಗಗಳ ನಗದು ಕೌಂಟರ್ ಗಳಿಗೆ ಬಂದು ಬಿಲ್ ಪಾವತಿಸಲು ಕೋರಲಾಗಿದೆ. ಅಥವಾ ಕಂಪನಿಯ ಅಧಿಕೃತ ವೆಬ್ ಸೈಟ್ ಮೂಲಕ ಬಿಲ್ ಪಾವತಿಸಲು ಕೋರಲಾಗಿದೆ.

Home add -Advt

https://pragati.taskdun.com/huge-amount-of-cash-sewing-machine-cooler-etc-seized-in-belgavi-district/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button