Belagavi NewsBelgaum News

*RCB ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ: RCB ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಯುವಕ ಸಾವಣಪ್ಪಿರುವ ಘಟನೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಂಜು ಈರಪ್ಪ ಕಂಬಾರ (28) ಮೃತ ಯುವಕ. ಗ್ರಾಮದ ಯುವಕರು ಪೈನಲ್ ಪಂದ್ಯವಳಿ ವೀಕ್ಷಣೆಗೆ ಪ್ರೊಜೆಕ್ಟರ ಅಳವಡಿಸಿದ್ದರು. ಗೆಲುವಿನ ಸಂಭ್ರಮದಲ್ಲಿ ಕುಣಿಯುವ ವೇಳೆ ಕುಸಿದ ಬಿದ್ದು ಯುವಕ ಆಸ್ಪತ್ರೆಗೆ ತಲುಪುವಲ್ಲಿ ನಿಧನರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button