-
Latest
ತವರೂರಿನತ್ತ ಅಸಹಾಯಕ, ಕಾರ್ಮಿಕರು, ಮಕ್ಕಳು
ಮಧ್ಯಪ್ರದೇಶದಿಂದ ಕಿತ್ತೂರಿಗೆ ಬಂದಿದ್ದ 28 ಜನ ಕಾರ್ಮಿಕರನ್ನು ಹಾಗೂ ಐದು ಜನ ಮಕ್ಕಳನ್ನು ರಕ್ಷಿಸಿ ಅವರನ್ನು ದಿನಾಂಕ 28 ಜನವರಿ ರಂದು ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ…
Read More » -
Latest
ಸದಭಿಮಾನದ ಗೂಡು ಖಾಲಿಯಾಗುವತ್ತ. ಕನ್ನಡಿಗರ ಮನದ ನೆಲ ಬೋಳು ಬೋಳಾಗುವತ್ತ – ಒಂದು ವಿಚಾರ.
ಕನ್ನಡ ನಾಡನ್ನು ಸಶಕ್ತ ನಾಡನ್ನಾಗಿ ಕಟ್ಟುವ ಕೆಲಸವನ್ನು ಇಂದಿನ ಪೀಳಿಗೆಯ ಯುವಕರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು, ಕವಿಗಳು..
Read More » -
Kannada News
ಸವದತ್ತಿ ಪೊಲೀಸರಿಂದ ಮನೆಗಳ್ಳರ ಬಂಧನ
ಹಗಲಲ್ಲಿ ಚಿಂದಿ ಆಯುವವರು, ಭಿಕ್ಷುಕರಾಗಿ ಬಂದು ರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಯಲ್ಲಮ್ಮನ ಗುಡ್ಡದಲ್ಲಿ ಬಂಧಿಸಿದ್ದಾರೆ.
Read More » -
Latest
ಮನ ಸೆಳೆಯುವ ‘ಎಂಟೆಲೆಕಿ’ ಪ್ರದರ್ಶನ
ಬೆಂಗಳೂರಿನ ಕರ್ನಾಟಕ ಚಿತ್ರ ಕಲಾ ಪರಿಷತ್ ದ ಗ್ಯಾಲರಿಯೊಂದರಲ್ಲಿ ಸದ್ಯ ಬೆಂಗಳೂರಿಗರಾಗಿರುವ ಉತ್ತರ ಕನ್ನಡ ಜಿಲ್ಲೆ ಮೂಲದ ಕಲಾವಿದ ಗಣಪತಿ ಎಸ್. ಹೆಗಡೆಯವರ 'ಎಂಟೆಲೆಕಿ'ಶೀರ್ಷಿಕೆಯ ಏಕವ್ಯಕ್ತಿ ಕಲಾಪ್ರದರ್ಶನ…
Read More » -
Kannada News
ಬಸ್ತವಾಡದಲ್ಲಿ ಗ್ರಾಮ್ ಒನ್, ಗ್ರಾಹಕರ ಸೇವಾ ಕೇಂದ್ರ ಉದ್ಘಾಟನೆ
ಬಸ್ತವಾಡ ಗ್ರಾಮದಲ್ಲಿ ನೂತನ ಗ್ರಾಮ ಒನ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರಗಳನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು.
Read More » -
Kannada News
ಕರ್ಲೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಕರ್ಲೆ ಗ್ರಾಮದ ಸ್ಮಶಾನಕ್ಕೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಶುಕ್ರವಾರ ಚಾಲನೆ ನೀಡಿದರು.
Read More » -
Latest
ಆರು ವರ್ಷದ ಬಾಲಕನ ಬದುಕು ಉಳಿಸಿತು ಡೋರೆಮನ್ ಕಾರ್ಟೂನ್!
ಕಟ್ಟಡ ಕುಸಿತದಲ್ಲಿ ಸಿಲುಕಿಹಾಕಿಕೊಂಡ ಆರು ವರ್ಷದ ಬಾಲಕನೊಬ್ಬನಿಗೆ ಜೀವ ಉಳಿಸಿಕೊಳ್ಳಲು ಡೋರೆಮನ್ ಕಾರ್ಟೂನ್ ಸಹಾಯವಾಗಿದೆ.
Read More » -
Kannada News
ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್
ವಾಕರಸಾಸಂಸ್ಥೆ, ಬೆಳಗಾವಿ ವಿಭಾಗದಿಂದ ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಿಗೋಳ ಮಾರ್ಗಗಳಲ್ಲಿ ಮಹಿಳಾ ವಿಶೇಷ ವಾಹನಗಳನ್ನು ಪ್ರಾರಂಭಿಸಲಾಗಿದೆ.
Read More » -
Kannada News
ದೇಶೀಯ ಆಹಾರ ಬಳಸಿ; ಆರೋಗ್ಯವಾಗಿರಿ : ಸಚಿವ ಗೋವಿಂದ ಕಾರಜೋಳ
ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ಧತಿ ಅನುಕರಣೆಯಿಂದ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮತ್ತಿತರ ರೋಗಗಳಿಂದ ನಾವು ಬಳಲುತ್ತಿದ್ದೇವೆ..
Read More » -
ಇಬ್ಬರು ಕಳುವು ಆರೋಪಿತರ ಬಂಧನ
ಕೃಷಿ ಜಮೀನಿನಿಂದ ಪಂಪ್ ಸೆಟ್ ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಕಳುವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read More »