-
Latest
ಅಪಘಾತದಲ್ಲಿ 30ಕ್ಕೂ ಹೆಚ್ಚು ಮೂಳೆಗಳನ್ನು ಮುರಿದುಕೊಂಡಿದ್ದಾಗಿ ಹೇಳಿದ ನಟ
ಅವೆಂಜರ್ಸ್' ಖ್ಯಾತಿಯ ನಟ ಜೆರೆಮಿ ರೆನ್ನರ್ ಅವರು ತಮ್ಮ ಸ್ನೋಪ್ಲೋಫ್ ಅಪಘಾತದಲ್ಲಿ 30 ಕ್ಕೂ ಹೆಚ್ಚು ಮೂಳೆಗಳನ್ನು ಮುರಿದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
Read More » -
Latest
ಗೌನ್ ಧರಿಸಲು ಹೋಗಿ ಗುಂಡೇಟು ಹಾಕಿಕೊಂಡ ನ್ಯಾಯಾಧೀಶ
ನ್ಯಾಯಾಧೀಶರೊಬ್ಬರು ಗೌನ್ ಧರಿಸಲು ಹೋಗಿ ಗುಂಡು ಹಾರಿದ ಪರಿಣಾಮ ಗಾಯಗೊಂಡಿದ್ದಾರೆ.
Read More » -
Kannada News
23ರಂದು ನೇತಾಜಿ ಜಯಂತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ
ಇಲ್ಲಿನ ನೇತಾಜಿ ಸುಭಾಷಚಂದ್ರ ಭೋಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ರಾಮತೀರ್ಥನಗರದ ಕಣಬರ್ಗಿ ರಸ್ತೆಯಲ್ಲಿರುವ ಸೊಸೈಟಿ ಪ್ರಧಾನ ಕಚೇರಿಯಲ್ಲಿ ನೇತಾಜಿ ಸುಭಾಷಚಂದ್ರ ಭೋಸರ 127ನೇ ಜಯಂತಿ ಹಾಗೂ…
Read More » -
Latest
‘ಎಮರ್ಜೆನ್ಸಿ’ಗಾಗಿ ಎಲ್ಲ ಆಸ್ತಿ ಅಡ ಇಟ್ಟಿದ್ದಾರಂತೆ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ 'ಎಮರ್ಜೆನ್ಸಿ' ಚಿತ್ರಕ್ಕಾಗಿ ತಮ್ಮೆಲ್ಲ ಆಸ್ತಿಗಳನ್ನು ಅಡ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
Read More » -
Latest
ಬಾಂಬ್ ಬೆದರಿಕೆ: ಗೋವಾಕ್ಕೆ ಬರುತ್ತಿದ್ದ ವಿಮಾನ ಉಜ್ಬೇಕಿಸ್ತಾನ್ ಗೆ
245 ಜನರೊಂದಿಗೆ ಗೋವಾಕ್ಕೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಉಜ್ಬೇಕಿಸ್ತಾನ್ಗೆ ತಿರುಗಿಸಲಾಗಿದೆ.
Read More » -
Latest
7ನೇ ವೇತನ ಆಯೋಗ :ಭತ್ಯೆ, ಸೌಲಭ್ಯ ಪರಿಷ್ಕರಣೆಗೆ ಶೀಘ್ರ ವರದಿ ಸಲ್ಲಿಸಲು ಒತ್ತಾಯ
ರಾಜ್ಯ ಸರಕಾರಿ ನೌಕರರ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದಷ್ಟೂ ಬೇಗನೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ನೌಕರರ ಸಂಘ ವೇತನ ಆಯೋಗಕ್ಕೆ ಮನವಿ ಮಾಡಿಕೊಂಡಿದೆ. …
Read More » -
Kannada News
ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿಗೆ ಮಾತೃವಿಯೋಗ
ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಅವರ ತಾಯಿ ಗೀತಾ ಗಣಪತರಾವ್ ಕುಲಕರ್ಣಿ (86) ಇಂದು ನಿಧನರಾದರು.
Read More » -
Kannada News
ಬೆಳಗಾವಿ: ಶನೈಶ್ಚರ ಮಂದಿರದಲ್ಲಿ ನಾಳೆ ವಿಶೇಷ ಪೂಜೆ
ಶನಿ ಅಮಾವಾಸ್ಯೆ ನಿಮಿತ್ತ ಪಾಟೀಲಗಲ್ಲಿಯ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಜ.21ರಂದು (ನಾಳೆ) ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Read More » -
Latest
ಶೀಘ್ರವೇ ರಸ್ತೆಗಿಳಿಯಲಿವೆ ಮಹೀಂದ್ರ ಹೊಸ ಮಾದರಿ SUVಗಳು
ಮಹಿಂದ್ರಾ ಕಂಪನಿಯ XUV400, ಮೋಜಿನ, ವೇಗದ C-ಸೆಗ್ಮೆಂಟ್ ಎಲೆಕ್ಟ್ರಿಕ್ SUVಗಳು ಶೀಘ್ರವೇ ರಸ್ತೆಗಿಳಿಯಲು ರೆಡಿಯಾಗಿವೆ.
Read More » -
Latest
ಹೊಸ ಸಂಸತ್ ಭವನದ ಕಟ್ಟಡದ ಒಳಾಂಗಣ ಹೇಗಿರಲಿದೆ?; ಸರಕಾರದಿಂದ ಫೋಟೊಗಳ ಬಿಡುಗಡೆ
ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಒಳಗಿನ ನೋಟ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿದೆ.
Read More »