- 
	
			Latest  ‘ಹೀರೋಗೆ ಕೋಟು ಜಾಕೆಟ್, ನಮಗೆ ಬರೀ ಕುಪ್ಪಸ ಸೀರೆ’ ಹಿಮದಲ್ಲಿ ಶೃತಿ ಹಾಸನ್ ಗಡಗಡ !ಪ್ರಗತಿವಾಹಿನಿ ಸುದ್ದಿ, ಚೆನ್ನೈ: “ಹಿಮದಲ್ಲಿ ಡ್ಯಾನ್ಸ್ ಶೂಟಿಂಗ್ ಮಾಡುವಾಗ ಹೀರೋಗಳಿಗೆ ಕೋಟು, ಜ್ಯಾಕೆಟ್ ಧರಿಸಲು ಅವಕಾಶ ನೀಡಲಾಗುತ್ತದೆ. ಆದರೆ ನಾವು ಮಾತ್ರ ಚಳಿಯಲ್ಲಿ ಬರಿ ಸೀರೆ, ಕುಪ್ಪಸ… Read More »
- 
	
			Latest  ಮೊಬೈಲ್ ಫೋನ್ ಗೆ ಸಾರ್ವಜನಿಕ ಚಾರ್ಜರ್ ಬಳಸುತ್ತಿದ್ದೀರಾ?: ಜ್ಯೂಸ್ ಜಾಕಿಂಗ್ ಗೆ ಒಳಗಾಗಬಹುದು ಎಚ್ಚರ !ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಾರ್ವಜನಿಕ ಚಾರ್ಜರ್ಗಳ ಮೂಲಕ ನಿಮ್ಮ ಫೋನ್ಗಳನ್ನು ಚಾರ್ಜ್ ಮಾಡುವುದು ದೊಡ್ಡ ಅಪಾಯ ಸೃಷ್ಟಿಸಿಕೊಳ್ಳುವ ಮಾರ್ಗವಾಗಿದೆ ಎಂಬ ಆತಂಕಕಾರಿ ವಿಷಯವೊಂದನ್ನು FBI ಬಹಿರಂಗಪಡಿಸಿದೆ. ವಿಮಾನ… Read More »
- 
	
			Latest  ಮಹಾರಾಷ್ಟ್ರ ಸಿಎಂ ಶಿಂದೆಗೆ ಕೊಲೆ ಬೆದರಿಕೆ ಹಾಕಿದವ ಅರೆಸ್ಟ್ಪ್ರಗತಿವಾಹಿನಿ ಸುದ್ದಿ, ಪುಣೆ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿ ರಾಜೇಶ್ ಅಗವಾನೆ (42) ಬಂಧಿತ.… Read More »
- 
	
			Kannada News  ಚುನಾವಣೆಯ ಪ್ರತಿಯೊಂದು ವಿಷಯ ಸೂಕ್ಷ್ಮವಾಗಿ ಪರಿಶೀಲಿಸಿ ಮುಂಜಾಗೃತೆ ವಹಿಸಿ; ಡಿಸಿ ನಿತೇಶ ಪಾಟೀಲಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಎಂಸಿಸಿ ಸೇರಿದಂತೆ ನೇಮಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು”… Read More »
- 
	
			Latest  ಕುದುರೆ ಮೇಲೆ ಕೂರಿಸುವುದಿಲ್ಲ ಎಂದಿದ್ದಕ್ಕೆ ಅಪ್ರಾಪ್ತನ ಕೊಲೆ; ಮೂವರ ಬಂಧನಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೊಡ್ಡವರನ್ನು ಕುದುರೆ ಮೇಲೆ ಕೂರಿಸುವುದಿಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದು ಅಪ್ರಾಪ್ತ ಬಾಲಕನ ಕೊಲೆಗೈದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ… Read More »
- 
	
			Latest  ಸಿಬ್ಬಂದಿ ಜೊತೆ ಪ್ರಯಾಣಿಕರ ಜಗಳ; ಯೂ ಟರ್ನ್ ಹೊಡೆದ ವಿಮಾನಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಿಬ್ಬಂದಿ ಜೊತೆ ಪ್ರಯಾಣಿಕರ ಜಗಳ ತಾರಕಕ್ಕೇರಿದ ಪರಿಣಾಮ ವಿಮಾನವೊಂದು ಯೂ ಟರ್ನ್ ಹೊಡೆಯುವಂತಾಗಿದೆ. ಏರ್ ಇಂಡಿಯಾದ A1 111 ವಿಮಾನ ದೆಹಲಿಯಿಂದ ಲಂಡನ್… Read More »
- 
	
			Latest  ಚಿನ್ನ, ಬೆಳ್ಳಿ ದರ; ಸದ್ಯ ಸ್ಥಿರಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶಾದ್ಯಂತ ಚಿನ್ನ, ಬೆಳ್ಳಿ ದರ ಇಂದಿನ ಮಟ್ಟಿಗೆ ಸ್ಥಿರತೆ ಕಾಯ್ದುಕೊಂಡಿದೆ. ಚಿನ್ನದ ದರದ ಇಂದಿನ ವಿವರ ಇಂತಿದೆ: 1 ಗ್ರಾಂ ಚಿನ್ನ 22… Read More »
- 
	
			Latest  12.23 ಕೋಟಿ ತೆರಿಗೆ ಕಟ್ಟುವಂತೆ ನೋಟಿಸ್; ಕಿರಾಣಿ ವ್ಯಾಪಾರಿ ಕಂಗಾಲುಪ್ರಗತಿವಾಹಿನಿ ಸುದ್ದಿ, ಜೈಪುರ: ಸುಮ್ಮನಿದ್ದಲ್ಲಿ ಸಮಸ್ಯೆಗಳು ಯಾವ್ಯಾವ ರೂಪದಲ್ಲಿ ಬಂದು ವಕ್ಕರಿಸಿಕೊಳ್ಳುತ್ತವೆಂದು ಹೇಳಲಾಗದು. ಅದಕ್ಕೊಂದು ಉದಾಹರಣೆ ಇಲ್ಲಿದೆ. ಸರಿಯಾಗಿ ತಿಂಗಳಿಗೆ ಹತ್ತಿಪ್ಪತ್ತು ಸಾವಿರ ರೂ. ಆದಾಯ ನೀಡದ… Read More »
- 
	
			  ಗರ್ಭದಲ್ಲಿರುವ ಶಿಶುಗಳ ಮೆದುಳಿಗೇ ಹಾನಿ ತಂದ ಕೋವಿಡ್-19ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಗರ್ಭದಲ್ಲಿದ್ದಾಗಲೇ ಕೋವಿಡ್ ಸೋಂಕಿಗೆ ತುತ್ತಾದ ಶಿಶುಗಳು ಮೆದುಳಿನ ಹಾನಿ ಅನುಭವಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. SARS-CoV-2 ವೈರಸ್ ತಾಯಿಯ ಗರ್ಭ ಪ್ರವೇಶಿಸಿ ಶಿಶುವಿನ… Read More »
- 
	
			  ‘ಶಾಕ್’ ಗೆ ಸವಾಲೆಸೆದಿದ್ದೇ ಮುಳುವಾಯಿತು ಸಾಹಸಿ ಜೀವಕ್ಕೆ; ಭಾರತದಲ್ಲಿ ಬ್ರಿಟನ್ ಪ್ರವಾಸಿ ದಾರುಣ ಅಂತ್ಯಪ್ರಗತಿವಾಹಿನಿ ಸುದ್ದಿ, ಶಿಮ್ಲಾ: ಹೈಟೆನ್ಷನ್ ವಿದ್ಯುತ್ ಲೈನ್ ಕೈಯ್ಯಲ್ಲಿ ಹಿಡಿದು ಸಾಹಸ ಮೆರೆದು ಕಳೆದೊಂದು ವಾರದಿಂದ ಜಾಲತಾಣಗಳಲ್ಲಿ ಹೆಸರಾಗಿದ್ದ ವ್ಯಕ್ತಿಗೆ ಶಾಕ್ ಗೆ ಎಸೆದ ಸವಾಲೇ ಜೀವಕ್ಕೆ… Read More »
 
					 
				 
					