-
Belagavi News
ಶ್ರೀಮಂಧರ ಬಿ. ಕಲಮನಿ ನಿಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಬಸವನಗಲ್ಲಿಯ ನಿವಾಸಿ , ರವಿವಾರ ಪೇಠೆಯ ಹಿರಿಯ ವ್ಯಾಪಾರಸ್ಥ, ಜೈನ ಸಮಾಜದ ಪ್ರಮುಖರು ಹಾಗೂ ಪತ್ರಕರ್ತ ಕುಂತಿನಾಥ ಕಲಮನಿ ಇವರ…
Read More » -
ಕಚೇರಿಯ ಎದುರೇ ಕಾರಿನಲ್ಲೇ ಮೃತಪಟ್ಟ ಕಂದಾಯ ಅಧಿಕಾರಿ
ಪ್ರಗತಿವಾಹಿನಿ ಸುದ್ದಿ, ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಹಶಿಲ್ದಾರ ಕಚೇರಿಯ ಕಂದಾಯ ಅಧಿಕಾರಿಯಾಗಿದ್ದ ವಿನಾಯಕ ಭಟ್ (46) ಇಂದು ನಿಧನರಾಗಿದ್ದಾರೆ. ಮಂಗಳವಾರ ಮಿನಿವಿಧಾನ ಸೌಧದ…
Read More » -
Karnataka News
ಖಾನಾಪುರದಲ್ಲಿ ಭಾರೀ ಮಳೆ: ಹಲವೆಡೆ ಸಂಪರ್ಕ ಕಡಿತ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಭಾನುವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಕಾನನದಂಚಿನ ಗ್ರಾಮಗಳಿಗೆ ಸಂಪರ್ಕ ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಹಲವುಸಮಸ್ಯೆಗಳನ್ನು ಸೃಷ್ಟಿಸಿದೆ. ಸತತಧಾರೆಯ ಪರಿಣಾಮ…
Read More » -
Karnataka News
*ಅತೀ ದೊಡ್ಡ ಗ್ಯಾರಂಟಿ ಗೃಹಲಕ್ಷ್ಮೀ ಜಾರಿ ಸವಾಲು:* *ಯಶಸ್ವಿಯಾಗಿ ನಿಭಾಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ…
Read More » -
Belagavi News
ಮೂಡಲಗಿ ಮರ್ಡರ್: ಪತ್ನಿ, ಪ್ರಿಯಕರನ ಬಂಧನ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಅಮವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.…
Read More » -
Belagavi News
ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆಯಿಂದ ನಿಷೇಧ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಅರಣ್ಯ ಪ್ರದೇಶಗಳ ವಿವಿಧೆಡೆ ಇರುವ ಜಲಪಾತಗಳ ವೀಕ್ಷಣೆಗೆತೆರಳುತ್ತಿರುವ ಸಾರ್ವಜನಿಕರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸನ್ನಿವೇಶಗಳುನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಂರಕ್ಷಿತ…
Read More » -
Belagavi News
ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಪುನ: ಜಾರಿ ಮಾಡದೇ ಹೋದರೆ ಹೋರಾಟ – ಈರಣ್ಣ ಕಡಾಡಿ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿರುವ ರೈತಪರವಾದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿರುವುದನ್ನು ಬಿಜೆಪಿ ರೈತ ಮೋರ್ಚಾ ವಿರೋಧಿಸುತ್ತದೆ. ಬರುವ ದಿನಗಳಲ್ಲಿ…
Read More » -
Belagavi News
ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಿ – ಅಣ್ಣಾಸಾಹೇಬ ಜೊಲ್ಲೆ
ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನಲ್ಲೆಯಲ್ಲಿ ಪೂರ್ವಾಶ್ರಮದ ಸಂಬಂಧಿಕರ ಜೊತೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಸಾಂತ್ವನ ಹೇಳಿದರು. ಪ್ರಗತಿವಾಹಿನಿ ಸುದ್ದಿ,…
Read More » -
Karnataka News
ಶ್ರೀರಾಮ ಸೇನೆಯಿಂದ ಹೊಸ ಅಭಿಯಾನ – ಪ್ರಮೋದ ಮುತಾಲಿಕ
ಪ್ರಗತಿವಾಹಿನಿ ಸುದ್ದಿ, ಶಿರಸಿ: ಕೇಂದ್ರದಲ್ಲಿ ಮತ್ತೆ ಮೋದಿ ಸರಕಾರ ಬರಬೇಕು. ಇಲ್ಲಿನ 28 ಸಂಸದರು ಆಯ್ಕೆ ಆಗಬೇಕು. ಅದಕ್ಕೆ ಶ್ರೀರಾಮ ಸೇನೆ ಮೋದಿ ಗೆಲ್ಲಿಸಿ, ದೇಶ ಉಳಿಸಿ…
Read More » -
Latest
ಸ್ವರ್ಗ-ನರಕಗಳ ತಾಣ ಎಲ್ಲಿದೆ?
ಜಯಶ್ರೀ ಜೆ.ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಒಮ್ಮೆ ಭಗವಾನ್ ಬುದ್ಧನನ್ನು ಶಿಷ್ಯನೊಬ್ಬ ಕೇಳಿದ: ’ಭಗವಾನ್, ಕೆಲವರ ಬಳಿ ಆಸ್ತಿ, ಅಂತಸ್ತು, ಅಧಿಕಾರ ಯಾವೆಲ್ಲ ಅನುಕೂಲತೆಗಳು ಇದ್ದರೂ ತಮ್ಮ…
Read More »