Kannada NewsKarnataka News

ಚಿಕ್ಕೋಡಿಯಲ್ಲಿ ಸೋಮವಾರ ಬಿಜೆಪಿ ಸಂಕಲ್ಪ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಂಕಲ್ಪ ಸಮಾವೇಶ ಸೋಮವಾರ ಚಿಕ್ಕೋಡಿಯಲ್ಲಿ ನಡೆಯಲಿದೆ.

ಚಿ್ಕ್ಕೋಡಿ – ಸದಲಗಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರಿಗಾಗಿ ಈ ಸಮಾವೇಶ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಕೇಶವ ಕಲಾ ಭವದಲ್ಲಿ ಆಯೋಜಿಸಲಾಗಿದೆ. ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ನೇತೃತ್ವದಲ್ಲಿ ಸಮಾವೇಶ ನಡೆೆಯಲಿದ್ದು, ಅವರು ಭಾನುವಾರ ಸಂಜೆಯೇ  ಆಗಮಿಸಿದ್ದಾರೆ.

Home add -Advt

ಜಿಲ್ಲೆಯ ಎಲ್ಲ ನಾಯಕರೂ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ತಿಳಿಸಿದ್ದಾರೆ.

ಹಲವು ವಿದಾಯಕ ಕಾರ್ಯಕ್ರಮಗಳೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ ಹುಟ್ಟುಹಬ್ಬ ಆಚರಣೆ

https://pragati.taskdun.com/politics/bjp-district-president-dr-rajesh-nerlis-birthday-celebration-with-many-auspicious-events/

ಬೂತ್ ಮಟ್ಟದಲ್ಲಿ‌ ಪಕ್ಷವನ್ನು ಸಂಘಟಿಸಿದಲ್ಲಿ ಮಾತ್ರ ಪಕ್ಷ ಗಟ್ಟಿಯಾಗುತ್ತದೆ: ಡಾ.ರಾಜೇಶ ನೇರ್ಲಿ

https://pragati.taskdun.com/latest/belagavibjpdr-rajesh-nerli/

Related Articles

Back to top button