Latest

ರಾಜ್ಯದಲ್ಲಿ ಒಂದೇ ದಿನ 23 ಜನರು ಸೋಂಕಿಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 1,579 ಜನರಲ್ಲಿ ಹೊಸದಾಗಿ ಕೊರೊನಾ ವೈರಸ್ ಪತ್ತೆಯಾಗಿದ್ದು ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,33,115 ಕ್ಕೆ ಏರಿಕೆಯಾಗಿದೆ.

ಬೆಳಗಾವಿ ಜಿಲ್ಲೆಯೊಂದರಲ್ಲೇ ಇಂದು 73 ಜನರಲ್ಲಿ ಮಹಾಮಾರಿ ಪತ್ತೆಯಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ 769 ಜನರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ 23 ಜನರು ಸೋಂಕಿಗೆ ಬಲಿಯಾಗಿದ್ದಾರೆ.

Home add -Advt

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 12
ಬಳ್ಳಾರಿ 55
ಬೆಳಗಾವಿ 73
ಬೆಂಗಳೂರು ಗ್ರಾಮಾಂತರ 09
ಬೆಂಗಳೂರು ನಗರ 769
ಬೀದರ್ 07
ಚಾಮರಾಜನಗರ 29
ಚಿಕ್ಕಬಳ್ಳಾಪುರ 16
ಚಿಕ್ಕಮಗಳೂರು 22
ಚಿತ್ರದುರ್ಗ 39
ದಕ್ಷಿಣಕನ್ನಡ 43
ದಾವಣಗೆರೆ 04
ಧಾರವಾಡ 37
ಗದಗ 06
ಹಾಸನ 43
ಹಾವೇರಿ 07
ಕಲಬುರಗಿ 10
ಕೊಡಗು 45
ಕೋಲಾರ 20
ಕೊಪ್ಪಳ 09
ಮಂಡ್ಯ 25
ಮೈಸೂರು 83
ರಾಯಚೂರು 03
ರಾಮನಗರ 01
ಶಿವಮೊಗ್ಗ 39
ತುಮಕೂರು 84
ಉಡುಪಿ 35
ಉತ್ತರಕನ್ನಡ 33
ವಿಜಯಪುರ 10
ಯಾದಗಿರಿ 11

 ಈಶ್ವರಪ್ಪ ಕೈಬಿಡಲು ಆಗ್ರಹಿಸಿ ಕಾಂಗ್ರೆಸ್ ಅಹೋರಾತ್ರಿ ಧರಣಿ ಆರಂಭ​

Related Articles

Back to top button