Kannada NewsKarnataka NewsLatestUncategorized

*ನಿಂಬಾಳ್ಕರ್ ಗೆ ಪದೋನ್ನತಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು; ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳಕರ ಅವರನ್ನು ರಾಜ್ಯ ಸರ್ಕಾರ ಎಡಿಜಿಪಿ ಹುದ್ದೆಗೆ ಪದೋನ್ನತಿಗೊಳಿಸಿ ಗುರುವಾರ ಆದೇಶಿಸಿದೆ‌.

ವಾರ್ತಾ ಇಲಾಖೆಯ ಆಯುಕ್ತರಾಗಿರುವ ಅವರನ್ನು ಪದೋನ್ನತಿಯೊಂದಿಗೆ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

Home add -Advt

Related Articles

Back to top button