Kannada NewsLatest
ಬೆಳಗಾವಿ: ಖತರ್ನಾಕ್ ಬೈಕ್ ಕಳ್ಳನ ಬಂಧನ

ಪ್ರಗತಿಸುದ್ದಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿಯ ಉದ್ಯಮಭಾಗ ಪೊಲೀಸರು ಬೈಕ್ ಕಳುವು ಮಾಡಿದ ಆರೋಪಿಯೊಬ್ಬನನ್ನು ಬಂಧಿಸಿ ಮೂರು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಉದ್ಯಮಭಾಗದ ವಿಶಾಲ ಮಹಾದೇವ ಮಕ್ಕಳಗೇರಿ ( 24) ಬಂಧಿತ ಆರೋಪಿ. ಆರೋಪಿಯಿಂದ ಕಳುವು ಮಾಡಲಾಗಿದ್ದ ಒಂದು ಹೀರೊ ಸ್ಪ್ಲೆಂಡರ್ ಪ್ಲಸ್, ಹಿರೋ ಹೊಂಡಾ ಸ್ಪ್ಲೆಂಡರ್ ಹಾಗೂ ಬಜಾಜ್ ಸಿಟಿ 100 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ರಾಮಣ್ಣ ಬಿರಾದಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಹೆಸ್ಕಾಂ ಆವರಣದಲ್ಲೇ ಗುತ್ತಿಗೆ ಸಿಬ್ಬಂದಿ ಆತ್ಮಹತ್ಯೆ ; ಇಬ್ಬರ ವಿರುದ್ಧ ಕಿರುಕುಳ ಆರೋಪ
https://pragati.taskdun.com/belgaum-news/contract-staff-committed-suicide-in-hescom-premises-harassment-charges-against-both/




