Latest

ರೇರಾ ಮಾಹಿತಿ ಸಲ್ಲಿಸಲು 15 ದಿನ ಕಲಾವಕಾಶ ವಿಸ್ತರಣೆ

 

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನೂತನ ರಿಯಲ್ ಎಸ್ಟೇಟ್ ಕಾಯ್ದೆ ರೇರಾ ಅಡಿ ಉದ್ಯಮಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ವ್ಯವಹಾರದ ಮಾಹಿತಿ ಸಲ್ಲಿಸಬೇಕಿದ್ದು, ಅದರ ಅವಧಿ ವಿಸ್ತರಿಸಲು ರೇರಾ ಅನುಮತಿ ನೀಡಿದೆ.

ಈ ಕುರಿತು ರಾಜ್ಯ ಕ್ರೆಡೈ ಸಿಇಒ ಅನಿಲ ನಾಯಕ ಮತ್ತು ಬೆಳಗಾವಿ ಕ್ರೆಡೈ ಅಧ್ಯಕ್ಷ ಕೈಸ್ ನೂರಾನಿ ರೇರಾ ಚೇರಮನ್ ಜೆ.ರವಿಶಂಕರ ಅವರಿಗ ಪತ್ರ ಬರೆದಿದ್ದರು. ಗುರುವಾರ ಪ್ರಗತಿವಾಹಿನಿ ಈ ಕುರಿತು ವರದಿ ಪ್ರಕಟಿಸಿತ್ತು.

ಇದೀಗ 15 ದಿನಗಳ ಕಾಲ ಅವಧಿ ವಿಸ್ತರಿಸಲಾಗಿದೆ.

Related Articles

Back to top button