ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವವನ್ನು ಏಪ್ರೀಲ್ 3 ರಂದು ವಿಶ್ವವಿದ್ಯಾಲಯದ “ಜ್ಞಾನ ಸಂಗಮ” ಆವರಣದ ಡಾ.ಎ. ಪಿ. ಜೆ. ಅಬ್ದುಲ್ ಕಲಾಂ ಸಭಾoಗಣದಲ್ಲಿ ಆಯೋಜಿಸಲಾಗಿದೆ.
ವಿಶ್ವವಿದ್ಯಾಲ್ಯದ ಕುಲಪತಿ ಕರಿಸಿದ್ದಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದ ಕುಲಾಧಿಪತಿಗಳು, ರಾಜ್ಯಪಾಲ ವಜುಭಾಯಿ ಆರ್.ವಾಲಾ ಅಧ್ಯಕ್ಷತೆ ವಹಿಸಲಿದ್ದು, ಪದ್ಮವಿಭೂಷಣ ಪುರಸ್ಕೃತರು ಹಾಗೂ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಮಾಜಿ ವೈಜ್ಞಾನಿಕ ಸಲಹೆಗಾರ ಡಾ. ವಿ. ಕೆ. ಆತ್ರೆ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರದಾನ ಮಾಡಲಾಗುವುದು.
ವಿಶ್ವವಿದ್ಯಾಲಯದ 20 ನೇ ಘಟಿಕೋತ್ಸವದಲ್ಲಿ 63,100 ಬಿ.ಇ., 892 ಬಿ.ಆರ್ಕ್, 4817 ಎ0ಬಿಎ, 1248 ಎ0ಸಿಎ, 1704 ಎ0.ಟೆಕ್., 77 ಎ0.ಆರ್ಕ್ ಮತ್ತು 278 ಪಿಜಿ ಡಿಪ್ಲೋಮ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಅಲ್ಲದೇ ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 635 ಪಿಎಚ್.ಡಿ., 05 ಎಂ.ಎಸ್ಸಿ.(ಇಂಜಿನಿಯರಿಂಗ್)ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ.
ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು, ಹಾಗೂ ಆಹ್ವಾನಿತರಿಗೆ ಏಪ್ರೀಲ್ 3, ಶನಿವಾರ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 07.00 ರಿ0ದ 8.30 ಘ0ಟೆಯವರೆಗೆ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕುಲಸಚಿವರಾದ ಪ್ರೊ. ಆನಂದ ದೇಶಪಾಂಡೆ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಉಪಸ್ಥಿತರಿದ್ದರು.
Gold Medalists
- 12+1 Gold Medals – Miss Asmath Sharmeen T S, Civil Engineering, Sahaydri College of Engineering and Management, Mangaluru
- 06+1 Gold Medals – Mr Arun D, Mechanical Engineering, BMS Institute of Technology, Bengaluru.
- 06+1 Gold Medals – Miss Gagana Reddy, Electronic and Communication Engineering, Sir M Visvesvaraya Institue of Technology, Bengaluru.
- 06+1 Gold Medals – Miss Apoorva H R, Electrical Engineering, Vidya Vardhaka College of Engineering, Mysore.
- 05+1 Gold Medals – Miss Sannidhi A, Computer Science and Engineering, Vemana Institute of Technology, Bengaluru.
- 03+1 Gold Medals – Miss Bhoomika K M, Master of Business Administration (MBA), BNMIT, Bengaluru
- 03+1 Gold Medals – Miss Seema R Hegde, Electronics and Instrumentation Engineering, BIT, Bengaluru
- 03+1 Gold Medals – Miss P Yuktha, Information Science and Engineering, RNSIT, Bengaluru.
- 03+1 Gold Medals – Mr. Juned Khan, Nano Technology, Srinivas Institute of
Technology, Mangalore.
- 02+1 Gold Medals –Mr. Dsilva Diona Daniel, MCA, St.Joseph Engineering College, Mangalore.
- 02+1 Gold Medals – Miss Priya M B, M.Tech. UBDT College of Engineering, Davanagere.
- Category wise split-up:
Course/Degree | No of Students Appeared | No of Students Passed | % of Passing |
B.E./B.Tech. | 78185 | 63160 | 80.78 |
SC/ST – 7556
SC/ST BOYS – 4412 SC/ST GIRLS -3144 |
SC/ST – 6374
SC/ST BOYS – 3535 SC/ST GIRLS -2779 |
84.25
80.12 88.39 |
|
B.Arch. (UG-Architecture) | 951 | 892 | 93.80 |
M.Tech. | 1847 | 1704 | 92.26 |
MBA | 5714 | 4817 | 84.30 |
MCA | 1319 | 1248 | 94.62 |
M.Arch.(PG-Architecture) | 77 | 77 | 100.00 |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ