Latest

*BJP ಶಾಸಕ ಸತೀಶ್ ರೆಡ್ದಿ ಕೊಲೆಗೆ ಸುಪಾರಿ ಕೇಸ್; ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೊಮ್ಮನಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ದಿ ಹತ್ಯೆಗೆ ಸುಪಾರಿ ಪಡೆದಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆಕಾಶ್ ಹಾಗೂ ಗಿರೀಶ್ ಬಂಧಿತ ಆರೋಪಿಗಳು. ಬಂಧಿನತು ರೌಡಿ ಶೀಟರ್ ನಾಗನ ಸಹಚರರು ಎಂದು ತಿಳಿದುಬಂದಿದೆ.

ಶಾಸಕ ಸತೀಶ್ ರೆಡ್ಡಿ ಅವರ ಕೊಲೆಗಾಗಿ 2 ಕೋಟಿ ರೂಪಾಯಿ ಸುಪಾರಿ ಪಡೆದು ಹಲವು ದಿನಗಳಿಂದ ಶಾಸಕರನ್ನು ಹಿಂಬಾಲಿಸುತ್ತಿದ್ದರು. ಈ ಬಗ್ಗೆ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

*ಕಾಂಗ್ರೆಸ್ಸಿಗರು ತಲೆ ತಿರುಕರು ಎಂದ ಬಿಎಸ್ ವೈ; ಯಡಿಯೂರಪ್ಪಗೆ ಅರಳುಮರಳು ಎಂದ ಸಿದ್ದರಾಮಯ್ಯ*

https://pragati.taskdun.com/b-s-yedyurappasiddaramaihtender-golmal/

Related Articles

Back to top button