
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಒಂದು ಹಂತದ ಗೊಂದಲ, ಕುತೂಹಲ ಮುಗಿದಿದೆ. ಇನ್ನು ಎರಡನೇ ಹಂತದಲ್ಲಿ ಅಧ್ಯಕ್ಷಸ್ಥಾನ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನದ ಕುತೂಹಲ.
ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ಮತ್ತು 3 ಸ್ಥಾನಗಳಿಗೆ ಚುನಾವಣೆ ಮೂಲಕ ಆಯ್ಕೆ ನಡೆದಿದೆ.
ಅಧ್ಯಕ್ಷಸ್ಥಾನಕ್ಕೆ ಸದಸ್ಯರೆಲ್ಲ ಸೇರಿ ಒಮ್ಮತದ ಆಯ್ಕೆ ಮಾಡುತ್ತಾರೋ, ಬಿಜೆಪಿ ಹೈಕಮಾಂಡ್ ಅಥವಾ ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡಿ ಆಯ್ಕೆಗೆ ಸೂಚಿಸುತ್ತದೆಯೋ ಕಾದು ನೋಡಬೇಕಿದೆ. ಬಿಜೆಪಿ ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಮಧ್ಯಪ್ರವೇಶ ಮಾಡಿದ್ದರಿಂದ ಕುತೂಹಲ ಹೆಚ್ಚಿದೆ.
ಆಡಳಿತ ಮಂಡಳಿಯ ನೂತನ ಸದಸ್ಯರ ಸಮಗ್ರ ಪಟ್ಟಿ ಇಲ್ಲಿದೆ –
ಡಿಸಿಸಿ ಬ್ಯಾಂಕ್ ನೂತನ ಆಡಳಿತ ಮಂಡಳಿ
ಡಿಸಿಸಿ ಬ್ಯಾಂಕ್: ಅಂಜಲಿ ನಿಂಬಾಳಕರ್ ಗೆ ಸೋಲು
ಕತ್ತಿ, ಜಾರಕಿಹೊಳಿ ಸಹೋದರರಿಗೆ ಲಕ್ಷ್ಮಣ ಸವದಿ ಷರತ್ತು -ಪ್ರಗತಿವಾಹಿನಿ ವಿಶೇಷ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ