Latest

ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಹಾಲಿ 7 ಶಾಸಕರಿಗೆ ಟಿಕೆಟ್ ಇಲ್ಲ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಬಿಜೆಪಿಯ 2ನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆಯಾಗಿದ್ದು, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನೂ 12 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ.

2ನೇ ಪಟ್ಟಿಯಲ್ಲಿ ಕಾಂಗ್ರೆಸ್ ನಿಂದ ಬಂದಿರುವ ನಾಗರಾಜ ಛಬ್ಬಿಗೆ ಟಿಕೆಟ್ ನೀಡಲಾಗಿದೆ. ಆದರೆ ಹುಬ್ಬಳ್ಳಿ ಸೆಂಟ್ರಲ್, ಶಿವಮೊಗ್ಗ, ಮಹಾದೇವಪುರ, ಗೋವಿಂದರಾಜನಗರ, ಹೆಬ್ಬಾಳ ಮೊದಲಾದ ಕ್ಷೇತ್ರಗಳ ಟಿಕೆಟ್ ಬಾಕಿ ಇದೆ.

ಕಲಘಟಗಿ – ನಾಗರಾಜ ಛಬ್ಬಿ

ದೇವರ ಹಿಪ್ಪರಗಿ – ಸೋಮನಗೌಡ ಪಾಟೀಲ

Home add -Advt

ಬೀದರ್ – ಈಶ್ವರ ಸಿಂಗ್ ಠಾಕೂರ್

ಬಸವನಬಾಗೇವಾಡಿ – ಎಸ್.ಕೆ.ಬೆಳ್ಳುಬ್ಬಿ

ಬಾಲ್ಕಿ – ಪ್ರಕಾಶ ಖಂಡ್ರೆ

ಗಂಗಾವತಿ – ಪರಣ್ಣ ಮುನವಳ್ಳಿ – ಇಂಡಿ – ಕಾಸಗೌಡ

ಬೈಂದೂರು – ಗುರುರಾಗ ಗಂಟಿಹೊಳೆ

ಮೂಡಿಗೆರೆ – ದೀಪಕ್ ದೊಡ್ಡಯ್ಯ

ಕೆಜಿಎಫ್ – ಅಶ್ವಿನಿ ಸಂಪಂಗಿ

ಹರಪನಳ್ಳಿ – ಕರುಣಾಕರ ಶೆಟ್ಟಿ

ಅರಸಿಕೆರೆ – ಜಿ.ವಿ.ಬಸವರಾಜ

ಇಂಡಿ – ಕಾಸಗೌಡ ಬಿರಾದಾರ

ಗುರುಮಿಟಕಲ್ – ಲಲಿತಾ ಅನ್ನಾಪುರ

ಹಾನಗಲ್ -ಶಿವರಾಜ ಸಜ್ಜನರ್

ಹಾವೇರಿ – ಗವಿಸಿದ್ದಪ್ಪ ದ್ಯಾಮಣ್ಣವರ್

ದಾವಣಗೆರೆ ಉತ್ತರ – ಲೋಕಲಕೆರೆ ನಾಗರಾಜ

ದಾವಣಗೆರೆ ದಕ್ಷಿಣ – ಅಜಯ ಕುಮಾರ

ಮಾಯಕೊಂಡ – ಬಸವರಾಜ ನಾಯಕ

ಗುಬ್ಬಿ – ಎಸ್.ಡಿ,ದಿಲೀಪ ಕುಮಾರ

ಸಿದ್ದಲಗಟ್ಟ – ರಾಮಚಂದ್ರ ಗೌಡ

ಶ್ರವಣ ಬೆಳಗೋಳ – ಚಿದಾನಂದ

ಹೆಗ್ಗಡದೇವನಕೋಟೆ – ಕೃಷ್ಣ ನಾಯಕ

https://pragati.taskdun.com/vidhanasabha-electiinbjp-candidate-listrelease/

Related Articles

Back to top button