Kannada NewsKarnataka NewsNational

BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಜೊಲ್ಲೆಗೆ ಟಿಕೆಟ್ ಫೈನಲ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾಪಾರ್ಟಿಯ 2ನೇ ಪಟ್ಟಿ ಬಿಡುಗಡೆಯಾಗಿದೆ.

ಚಿಕ್ಕೋಡಿ -ಅಣ್ಣಾ ಸಾಹೇಬ ಜೊಲ್ಲೆ

ಬಾಗಲಕೋಟಿ – ಪಿ.ಸಿ ಗದ್ದಿಗೌಡರ

ವಿಜಯಪುರ -ರಮೇಶ ಜಿಗಜಿಣಗಿ

ಗುಲಬರ್ಗಾ- ಉಮೇಶ ಜಾಧವ

ಬೀದರ್ – ಭಗವಂತ ಖೂಬಾ

ಕೊಪ್ಪಳ – ಬಸವರಾಜ

ಬಳ್ಳಾರಿ – ಶ್ರೀರಾಮುಲು

ಹಾವೇರಿ – ಬಸವರಾಜ ಬೊಮ್ಮಾಯಿ

ಧಾರವಾಡ – ಪ್ರಹ್ಲಾದ ಜೋಶಿ

ದಾವಣಗೆರೆ – ಗಾಯತ್ರಿ ಸಿದ್ದೇಶ್ವರ

ಶಿವಮೊಗ್ಗ – ಬಿ.ವೈ. ರಾಘವೇಂದ್ರ

ಉಡುಪಿ -ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ – ಕ್ಯಾ. ಬ್ರಿಜೆಶ ಚೌಟ

ತುಮಕೂರು – ವಿ.ಸೋಮಣ್ಣ

ಮೈಸೂರು – ಯದುವೀರ ಒಡೆಯರ್

ಚಮರಾಜ ನಗರ – ಎಸ್.ಬಾಲರಾಜ

ಬೆಂಗಳೂರು ಗ್ರಾಮೀಣ – ಡಾ.ಸಿ.ನ್. ಮಂಜುನಾಥ

ಬೆಂಗಳೂರು ಉತ್ತರ – ಶೋಭಾ ಕರಂದ್ಲಾಚೆ

ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ

ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –

https://mail.google.com/mail/u/0?ui=2&ik=8ea932610f&attid=0.1&permmsgid=msg-a:r-1145594145291725008&th=18e382e59ed38b8c&view=att&disp=inline&realattid=18e382714125e092b791

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button