Latest

ಅಕ್ಷಯಕುಮಾರ್ ಚಿತ್ರಗಳನ್ನು ಒಪ್ಪುವುದಿಲ್ಲವಂತೆ ಸ್ವರಾ; ಫ್ಲಾಪ್ ಆಗುವುದನ್ನೂ ಬಯಸುವುದಿಲ್ಲವಂತೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: “ಅಕ್ಷಯಕುಮಾರ್ ಬೆಂಬಲಿಸುವ ರೀತಿಯ ಚಿತ್ರಗಳನ್ನು ನಾನು ಒಪ್ಪುವುದಿಲ್ಲ. ಹಾಗೆಂದು ಅವು ಫ್ಲಾಪ್ ಆಗಲಿ ಎಂದೂ ಬಯಸುವುದಿಲ್ಲ” ಹೀಗೆಂದು ನಟಿ ಸ್ವರಾ ಭಾಸ್ಕರ್ ಹೇಳಿದ್ದಾರೆ.

ಬಾಲಿವುಡ್ ಒಂದು ಸ್ಪಷ್ಟ ಧೋರಣೆಯ ಏಕರೂಪದ ಅಸ್ವಿತ್ವ ಹೊಂದಿಲ್ಲ. ಇಂಡಸ್ಟ್ರಿಯಿಂದ ಏಕರೂಪದ ದನಿ ಹೊರಬರಲು ಸಾಧ್ಯವೇ ಇಲ್ಲ. ಅದೇ ಅದರ ವಿಶೇಷತೆಯಾಗಿದೆ. ಅಕ್ಷಯಕುಮಾರ್ ಅವರು ಬೆಂಬಲಿಸುವ ಚಿತ್ರಗಳಬಗ್ಗೆ ತಮಗೆ ಒಪ್ಪಿಗೆಯಿಲ್ಲ. ಆ ಕಾರಣಕ್ಕೆ ಅವು ವಿಫಲವಾಗುವುದನ್ನು ಅಥವಾ ಬಹಿಷ್ಕರಿಸುವುದನ್ನು ಎಂದು ನಾನು ಯಾವತ್ತೂ ಬಯಸುವುದಿಲ್ಲ ಎಂದು ಸ್ವರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Home add -Advt

72 ವಯಸ್ಸಿನ ನಕಲಿ ವಕೀಲೆ ಬಂಧನ

 

 

Related Articles

Back to top button