Latest

ಮಾಲ್ಡೀವ್ಸ್ ಕಡಲಲ್ಲಿ ಆಲಿಯಾ; ಹಾಟ್ ಫೋಟೋ ಶೇರ್ ಮಾಡಿದ ಬಾಲಿವುಡ್ ಬೆಡಗಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ಬೆಡಗಿ ಆಲಿಯಾ ಭಟ್ ಸಿನಿಮಾ ಶೂಟಿಂಗ್ ನಿಂದ ಕೊಂಚ ಬಿಡುವು ಪಡೆದುಕೊಂಡಿದ್ದು, ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ.

ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ಬಿಕಿನಿಯಲ್ಲಿ ಬಿಸಿಲಿಗೆ ಮೈಯೊಡ್ಡಿ ಕುಳಿತಿರುವ ಹಾಟ್ ಫೋಟೋಗಳನ್ನು ಆಲಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆಲಿಯಾಗೆ ಸಹೋದರಿ ಶಾಹೀನ್ ಭಟ್, ಆಕಾಂಕ್ಷಾ ರಂಜನ್ ಕಪೂರ್ ಸಾಥ್ ನೀಡಿದ್ದಾರೆ.

Home add -Advt

Related Articles

Back to top button