Kannada NewsKarnataka News

ನಿವೃತ್ತ ಪಿಎಸ್ಐ ನಿಧನ : ದೇಹದಾನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ರಾಮತೀರ್ಥ ನಗರದ ನಿವಾಸಿ ನಿವೃತ್ತ ಪಿ.ಎಸ್.ಐ ಬಸವರಾಜ ವಿ. ಕಾಡನ್ನವರ (೭೬) ಗುರವಾರ ನಿಧನರಾದರು.

ಮೂಲತಃ ಇವರು ನೇಸರಗಿ ಗ್ರಾಮದವರು. ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ಸದಸ್ಯರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. ಇವರ ಮೃತದೇಹವನ್ನು ನಗರದ ಕೆಎಲ್ಇ ಆಸ್ಪತ್ರೆಗೆ ಸಂಶೋಧನಾತ್ಮಕ ಅಧ್ಯಯನಕ್ಕೆಂದು ದಾನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಖತರನಾಕ್ ಐಡಿಯಾ: ಇಬ್ಬರು ಜೈಲಿಗೆ

Home add -Advt

Related Articles

Back to top button