
ಪ್ರಗತಿವಾಹಿನಿ ಸುದ್ದಿ, ಶಿರಸಿ:
ಶಿರಸಿ ಬಳಿ ಬಸ್ಸೊಂದು ಕಾಲುವೆಗೆ ಇಳಿದಿದೆ.
ಶಿರಸಿ-ಹೇರೂರು-ಗೋಳಿಮಕ್ಕಿ ಬಸ್ ಗುಬ್ಬಿಮನೆ ಕ್ರಾಸ್ ಬಳಿ ಇನ್ನೊಂದು ವಾಹನಕ್ಕೆ ದಾರಿ ಕೊಡಲು ಹೋಗಿ ಕಾಲುವೆಗೆ ಇಳಿದಿದೆ. ಅದರಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಯಾವುದೇ ಅಪಾಯವಿಲ್ಲದೆ ಅವರೆಲ್ಲ ಪಾರಾಗಿದ್ದಾರೆ.
ಕ್ರೇನ್ ಸಹಾಯದಿಂದ ಬಸ್ ನ್ನು ಮೇಲೆತ್ತಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ