Karnataka News
-
ಗುಣಗಳ ಗಣಿ ಗಣಪತಿ
ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ, ಗಣಗಳ-ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ.
Read More » -
ಮಣ್ಣಿನ ಗಣಪ ಶ್ರೇಷ್ಠ ಗಣಪ -ಪಿಓಪಿಯಿಂದ ತಯಾರಿಸಿದ ವಿಗ್ರಹ ನಿಷೇಧ
ಪುರಾಣಗಳಲ್ಲಿ ತಿಳಿಸಿರುವಂತೆ, ಗಣಪತಿಯ ಜನ್ಮವು ಮಣ್ಣಿನಿಂದಲೇ ಆಗಿರುವುದರಿಂದ ಮಣ್ಣಿನ ಗಣಪನೇ ಶ್ರೇಷ್ಠ ಗಣಪ -ಪರಿಸರ ಅಧಿಕಾರಿ ಗೋಪಾಕೃಷ್ಣ ಬಿ. ಸಣತಂಗಿ
Read More » -
ಕಳಪೆ ಸೈಕಲ್ ವಿತರಣೆ -ಆರೋಪ: ಅಕ್ರಮವಾಗಿದ್ದರೆ ಕ್ರಿಮಿನಲ್ ಕೇಸ್
ಈ ಸಂಬಂಧ ಅಧ್ಯಕ್ಷರು ಒಂದು ಸಮಿತಿ ರಚನೆ ಮಾಡಲಿದ್ದು ಆ ಸಮಿತಿ ಸದಸ್ಯರು ಎಲ್ಲೆಲ್ಲಿ ಸೈಕಲ್ ವಿತರಣೆ ಮಾಡಲಾಗುತ್ತದೆ ಅಲ್ಲೆಲ್ಲ ತೆರಳಿ ಎರಡು ವಾರದಲ್ಲಿ ವರದಿ ನೀಡುವಂತೆ…
Read More » -
ಕಾಂಗ್ರೆಸ್ ನಾಯಕರ ನೀಚ ಕೆಲಸ ನೋಡಿ ಪ್ರತಿಭಟನೆ ಮಾಡಲಿ
ನಾನು ಕೇವಲ ನೀಲಿ ಚಿತ್ರ ನೋಡಿರಬಹುದು ಅಥವಾ ನೋಡದೆ ಇರಬಹುದು. ಆದರೆ ಕಾಂಗ್ರೇಸ್ ಪಕ್ಷದ ನಾಯಕರು ಮಾಡಿದಂತಹ ನೀಚ ಕೆಲಸವನ್ನು ಹಿಂತಿರುಗಿ ನೋಡಿಕೊಂಡು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು…
Read More » -
ಗಣೇಶೋತ್ಸವ, ಮೊಹರಂ ಸಂದರ್ಭದಲ್ಲಿ ಬಂದೋಬಸ್ತ್
ಗೌರಿ ಗಣೇಶ ಮತ್ತು ಮೊಹರಂ ಹಬ್ಬದ ಕಾಲಕ್ಕೆ ಹೆಚ್ಚಿನ ಬಂದೋಬಸ್ತ್ ಹಾಗೂ ಭದ್ರತೆ; ಹೆಚ್ಚಿನ ನಿಗಾ -security-during-ganeshotsav-moharram
Read More » -
ಪ್ರಮಾಣಪತ್ರ ವಿತರಣಾ ಸಮಾರಂಭ
ಬೆಳಗಾವಿಯ ಹಿರಿಯ ಉದ್ಯಮಿ, ಆಕ್ವಾ ಅಲಾಯ್ಸ್ ವ್ಯವಸ್ಥಾಪಕ ನಿರ್ದೇಶಕ ಅಮೃತರಾಜ ಭಟ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಇಂದಿನ ಔದ್ಯಮಿಕ ಸನ್ನಿವೇಶದಲ್ಲಿ ವಿಶ್ಲೇಷಣೆಗಿರುವ ಮಹತ್ವ ವಿವರಿಸಿದರು.
Read More » -
ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷರಿಬ್ಬರು ಸೇರಿ ನಾಲ್ವರ ಬಂಧನ
ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ನ ಮಾಜಿ ಅಧ್ಯಕ್ಷರಿಬ್ಬರು ಸೇರಿದಂತೆ ನಾಲ್ವರು ಸದಸ್ಯರನ್ನು ಉದ್ಯಮಬಾಗ್ ಠಾಣೆ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. -Arrest of four including…
Read More » -
ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ
ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.
Read More » -
ರಕ್ಷಣಾ ಸಾಮಗ್ರಿಗಳ ಪಹರೆಯಲ್ಲಿದ್ದ ಯೋಧನಿಗೆ ರೈಲು ಡಿಕ್ಕಿ
ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದ ಮಹಾಂತೇಶ ಗುರುವಾರ ಹೈದರಾಬಾದಿನ ತಮ್ಮ ಯೂನಿಟ್ ನಿಂದ ಸೈನ್ಯಕ್ಕೆ ಸೇರಿದ ಮುಖ್ಯವಾದ ರಕ್ಷಣಾ ಸಾಮಗ್ರಿಗಳನ್ನು ಪೋರಖಣ ಎಂಬಲ್ಲಿಗೆ ಸಾಗಿಸಲು ವಿಶೇಷ…
Read More » -
ಜಿಐಟಿಯಲ್ಲಿ ತೃತೀಯ ಪದವಿ ಪ್ರದಾನ ಸಮಾರಂಭ
ಇಂದಿನ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಸಮಾಜದ ಬಗ್ಗೆ ಕಾಳಜಿ ಮತ್ತು ಪ್ರೇಮವನ್ನು ಬೆಳೆಸಿಕೊಳ್ಳಬೇಕು
Read More »