Karnataka News
-
ಪ್ರವಾಹ ಇನ್ನಷ್ಟು ಗಂಭೀರ: ಹುಣಶ್ಯಾಳದಲ್ಲಿ 200 ಜನ ಜಲಾವೃತ; ಮಳೆ ಸ್ವಲ್ಪ ಇಳಿಮುಖ
ಇಂದು ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಸ್ವಲ್ಪಮಟ್ಟಿಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಮಾತ್ರ ರಾತ್ರಿಯಿಂದೀಚೆಗೆ ಇನ್ನಷ್ಟು ಗಂಭೀರವಾಗಿದೆ.
Read More » -
ಯಡಿಯೂರಪ್ಪ ನಗರ ಪ್ರದಕ್ಷಿಣೆ ಆರಂಭ
ನಂತರ ಅಲ್ಲಿಂದ ಯಡಿಯೂರಪ್ಪ ನಗರದ ವಿವಿಧೆಡೆ ಸಂಚರಿಸಿ ಪ್ರವಾಹ ಪರಿಸ್ಥಿತಿಯ ಖುದ್ದು ಅವಲೋಖನ ನಡೆಸಲಿದ್ದಾರೆ.
Read More » -
ಬೋಟ್ ಮೂಲಕ 17 ಕುಟುಂಬ ಹೊರತಂದ ಶಾಸಕ ಅಭಯ ಪಾಟೀಲ
ನಗರದಲ್ಲಿ ಪ್ರವಾಹ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ವಿಕೋಪಕ್ಕೆ ಹೋಗುತ್ತಿದೆ. ನಗರದ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮತ್ತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರವಾಹ ಸಂತ್ರಸ್ತರ…
Read More » -
ಕಾಕತಿ ಬಳಿ ಗ್ರಾನೈಟ್ ಕಂಪನಿ ಮ್ಯಾನೇಜರ್ ಶವ ಪತ್ತೆ
ತಾಲೂಕಿನ ಕಾಕತಿ ಗ್ರಾಮದ ಶಾಸ್ತ್ರಿ ನಗರದ ನಿವಾಸಿ ಮಾರುತಿ ಹಳಿಮನಿ(52) ಸಂಶಯಾಸ್ಪದ ಸಾವನಪ್ಪಿದ್ದು, ಬುಧವಾರ ಮುಂಜಾನೆ ಕಾಕತಿ ಗ್ರಾಮದ ಮಾರ್ಕಂಡೇಯ ನದಿಯ ಹತ್ತಿರ ಇರುವ ನೀರಿನ ತಗ್ಗಿನಲ್ಲಿ…
Read More » -
ಪ್ರವಾಹದ ಮಧ್ಯೆ ಸಿಕ್ಕಿ, ಗಿಡ ಏರಿಕೊಂಡಿರುವ ದಂಪತಿ
ಸುಳೇಭಾವಿ ಹಾಗೂ ಮುಚ್ಚಂಡಿ ಗ್ರಾಮಗಳ ಮಧ್ಯದಲ್ಲಿರುವ ಕಬಲಾಪೂರ ಗ್ರಾಮದಲ್ಲಿ ಮನೆಯೊಂದು ಜಲಾವೃತವಾಗಿದ್ದು, ಗಂಡ-ಹೆಂಡತಿ ಸಿಲುಕಿಕೊಂಡಿದ್ದರು. ಇದೀಗ ಮನೆಯೂ ನೆಲಸಮವಾಗಿದ್ದು, ಗಿಡ ಏರಿ ಕುಳಿತಿದ್ದಾರೆ.
Read More » -
ಇಂದು ಸಂಜೆ ಬೆಳಗಾವಿಗೆ ಯಡಿಯೂರಪ್ಪ
ಉತ್ತರ ಕರ್ನಾಟಕ ಪ್ರವಾಹದಲ್ಲಿ ಮುಳುಗಿಹೋಗಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ದ ತೀವ್ರವಾದ ಟೀಕೆಗಳು ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಢೀರ್ ಬೆಳಗಾವಿ ಪ್ರವಾಸ ಹಮ್ಮಿಕೊಂಡಿದ್ದಾರೆ.
Read More » -
ಎಲ್ಲಿ ನೋಡಿದರೂ ನೀರು ನೀರು ನೀರು
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ನೀರಿನಿಂದಾವೃತವಾಗಿದೆ. ಜಿಲ್ಲೆಯ ನೂರಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ.
Read More » -
ನಡುಗಡ್ಡೆಯಂತಾದ ಖಾನಾಪುರ ತಾಲೂಕು
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಹುತೇಕ ಎಲ್ಲ ಮಾರ್ಗಗಳೂ ಸಂಪರ್ಕ ಕಡಿದುಕೊಂಡಿವೆ. ಸೇತುವೆಗಳ ಮೇಲೆ ನೀರು ನುಗ್ಗಿದೆ. ಸಾವಿರಾರು ಮನೆಗಳಿಗೂ ನೀರು ಆವರಿಸಿದೆ.
Read More » -
ಪ್ರವಾಹದಿಂದ ಅಂದಾಜು 800 ಕೋಟಿ ರೂ. ನಷ್ಟ : ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ ನದಿ ನೀರಿನಿಂದ ಪ್ರವಾಹದ ಭೀತಿ ಎದುರಿಸುತ್ತಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಲವು ಗ್ರಾಮಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಖುದ್ದು ಭೇಟಿ ನೀಡಿ ಪರಿಹಾರ ಕಾರ್ಯಗಳ…
Read More » -
ಅಕ್ಷರಶಃ ಕಾರ್ಯಾಚರಣೆಗಿಳಿದ ಇಬ್ಬರು ಶಾಸಕರು
ಇಲ್ಲಿಯ ಇಬ್ಬರು ಶಾಸಕರು ಸೋಮವಾರ ಮತ್ತು ಮಂಗಳವಾರ ಅಕ್ಷರಶಃ ರಸ್ತೆಯಲ್ಲೇ ಇದ್ದರು. ಮಳೆಯ ನೀರಿನಿಂದ ಆವೃತವಾಗಿರುವ ನಗರದ ವಿವಿಧ ಬಡಾವಣೆಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದ ಶಾಸಕರು ಮೊಣಕಾಲಿನವರೆಗಿನ ನೀರಿನಲ್ಲೇ…
Read More »