Karnataka News
-
ಅವಧಿ ಪೂರ್ಣಗೊಳಿಸಿದ್ದು ಮೂರೇ ಮೂರು ಜನ!
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ ಪೂರ್ಣ ಐದು ವರ್ಷಗಳ ಕಾಲ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ, ಆ ಮೂವರು ಸಹ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
Read More » -
ಸುವರ್ಣವಿಧಾನಸೌಧದ ಎದುರು ಪ್ರಮಾಣವಚನ ಸ್ವೀಕರಿಸಿ
ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ಸುವರ್ಣವಿಧಾನಸೌಧ ಕಟ್ಟುವ ಸಂಕಲ್ಪ ಮತ್ತು ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಭೂಮಿಪೂಜೆ ನಡೆದಿತ್ತು.
Read More » -
ಆಗಸ್ಟ್ 15 ರಿಂದ ಆಟೋ ಮೀಟರ್ ಕಡ್ಡಾಯ
ಹದಿನೈದು ವರ್ಷ ಮೀರಿರುವ ಎಲ್ಲ ಬಗೆಯ ಪ್ರಯಾಣಿಕರ ವಾಹನಗಳ ಸಂಚಾರ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.
Read More » -
ಅಂಗಾಂಗಳ ಕಸಿಗಾಗಿ ಆರ್ಥಿಕ ಸಹಾಯ
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಅಂಗಾಂಗಗಳ ಕಸಿ ಕುರಿತು ಉಪನ್ಯಾಸ
Read More » -
ಅತ್ತ ರಾಜಕೀಯದ ಆಟ, ಇತ್ತ ಅಭಿವೃದ್ಧಿಯ ಓಟ
ಬಿಡುವಿಲ್ಲದ ವಿಧಾನಸಭಾ ಅಧಿವೇಶನದ ನಡುವೆಯೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅಭಿವೃದ್ಧಿ ಕಳಕಳಿಗೆ ಕ್ಷೇತ್ರದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.
Read More » -
ದಟ್ಟಾರಣ್ಯದಲ್ಲಿತ್ತು ಒಂದು ವರ್ಷದ ಮಗು; ಮನ ಕರಗುವ ವೀಡಿಯೋ
ಅದು ದಟ್ಟಾರಣ್ಯ. ಕರಡಿ, ಹುಲಿ, ಚಿರತೆಯಂತಹ ಪ್ರಾಣಿಗಳ ವಾಸಸ್ಥಾನ. ಇಲ್ಲಿ ಬೆಳ್ಳಂಬೆಳಗ್ಗೆ ಮಗುವಿನ ಅಳುವ ಧ್ವನಿ ಕೇಳಿದ ಅರಣ್ಯದಂಚಿನ ಜನರಿಗೆ ಶಾಕ್.
Read More » -
ಮಹಿಳೆಯರು ಓದಲೇಬೇಕಾದ ಸುದ್ದಿಗಳು
ಮಹಿಳೆಯರು ಓದಲೇಬೇಕಾದ ಸುದ್ದಿಗಳು ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿವಿಧ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಮಹಿಳೆಯರು, ಮಹಿಳಾ ಸಂಘಟನೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೊರೆಯುವ ಸೌಲಭ್ಯಗಳು, ಅದಕ್ಕೆ ಬೇಕಾದ ಅರ್ಹತೆಗಳು…
Read More » -
BJP Membership Drive
Bhartiya Janta Party Membership Drive 2019 Started in BJP Belgavi north.
Read More » -
ಬಿಜೆಪಿ ಸದಸ್ಯತ್ವ ಅಭಿಯಾನ
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನ ನಡೆಯುತ್ತಿದೆ.
Read More » -
ಐಎಂಇಆರ್ ಗೆ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪಿನಾಕಲ್ ಪ್ರಶಸ್ತಿ
ಮಾತನಾಡುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಯಸುವವರಿಗೆ ಸದಸ್ಯತ್ವವು ಮುಕ್ತವಾಗಿರುತ್ತದೆ. ಸಂಪರ್ಕ ಸಂಖ್ಯೆ ೯೮೪೪೦೮೬೬೯೫
Read More »