Latest
-
*ಗೋಕಾಕ್: ಗೋಲ್ಡ್ ಉದ್ಯಮಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್*
ಬೆಳಗಾವಿಯ ಗೋಲ್ಡ್ ವ್ಯಾಪಾರಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಸ್ಪತ್ರೆಗೆ ಕರೆಸಿಕೊಂಡ ಸ್ನೇಹಿತ ವೈದ್ಯನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Read More » -
ಅಭಿವೃದ್ಧಿಗೆ ಕೃತಜ್ಞತೆ: ಶಾಸಕರ ಮನೆಗೇ ಬಂದು ಸನ್ಮಾನಿಸಿದ ಗ್ರಾಮಸ್ಥರು
ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗ ಅದು ಅವರ ಕರ್ತವ್ಯ ಎಂದೇ ಪರಿಗಣಿಸಿ ಜನ ಕೇವಲ 'ಧನ್ಯವಾದ' ಹೇಳಿ ಮುಗಿಸುವುದು ಸಾಮಾನ್ಯ.
Read More » -
*ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಸೂಚಿಸಿದ್ದು ಯಾರ ಹೆಸರು ಗೊತ್ತೇ?*
ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
Read More » -
ಉಪಗ್ರಹದ ಚಿತ್ರದಲ್ಲಿ ಮೂಡಿಬಂತು ಭೂಕಂಪದ 300 ಕಿ.ಮೀ. ಉದ್ದದ ಬಿರುಕು
ಟರ್ಕಿಯಲ್ಲಿ ಸಂಭವಿಸಿದ ಭಯಾನಕ ಭೂಕಂಪದ ಬೆನ್ನಲ್ಲೇ ಉಪಗ್ರಹ ದಾಖಲಿಸಿದ ಚಿತ್ರವೊಂದು ಬೆಚ್ಚಿಬೀಳುವಂತೆ ಮಾಡಿದೆ.
Read More » -
ನಟಿ ಚಾಹತ್ ಖನ್ನಾಗೆ 100 ಕೋಟಿ ರೂ. ಲೀಗಲ್ ನೋಟಿಸ್ ಕಳಿಸಿದ ಕಾನ್ ಮ್ಯಾನ್
ತನ್ನ ಮಾನಹಾನಿ ಹೇಳಿಕೆ ನೀಡಿದ ಆರೋಪದಡಿ ನಟಿ ಚಾಹತ್ ಖನ್ನಾ ಅವರಿಗೆ ಸುಕೇಶ್ 100 ಕೋಟಿ ರೂ. ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
Read More » -
*ಸಿಲಿಂಡರ್ ಸ್ಫೋಟ; ನವಜಾತ ಶಿಶು ಸೇರಿ ಇಬ್ಬರು ಮಕ್ಕಳ ದುರ್ಮರಣ*
ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ನವಜಾತ ಶಿಶು ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದ ಸೆಕ್ಟರ್ 8ರಲ್ಲಿ ನಡೆದಿದೆ.
Read More » -
5 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಉಡಾವಣೆಯಾದ ಟೆಸ್ಲಾ ಕಾರು ಕ್ರಮಿಸಿದ್ದು 400 ಕೋಟಿ ಕಿ.ಮೀ.
2018 ರ ಫೆಬ್ರವರಿಯಲ್ಲಿ ಸ್ಪೇಸ್ಎಕ್ಸ್ನ ಫಾಲ್ಕನ್ ಹೆವಿ ರಾಕೆಟ್ಗೆ ಪರೀಕ್ಷಾರ್ಥ ಬಾಹ್ಯಾಕಾಶಕ್ಕೆ ಉಡಾವಣೆಯಾಗಿದ್ದ ಎಲೋನ್ ಮಸ್ಕ್ ಅವರ ವೈಯಕ್ತಿಕ ಟೆಸ್ಲಾ ರೋಡ್ಸ್ಟರ್ ಈವರೆಗೆ 400 ಕೋಟಿ ಕಿಲೋಮೀಟರ್ಗಳಿಗಿಂತ…
Read More » -
ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡ ಕನ್ನಡಿಗ
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ಕನ್ನಡಿಗ ಜಸ್ಟೀಸ್ ಎಸ್. ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
Read More » -
*13 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ*
ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.
Read More » -
ತಳ್ಳುಗಾಡಿಯಲ್ಲಿ ಅಸ್ವಸ್ಥ ತಂದೆಯನ್ನು ಸಾಗಿಸಿದ 6 ವರ್ಷದ ಬಾಲಕ
ಅಸಹಾಯಕರು ಶವವನ್ನು ಹೆಗಲಲ್ಲಿ ಹೊತ್ತೊಯ್ದ, ಅಸ್ವಸ್ಥರನ್ನು ಕಂಬಳಿಯಲ್ಲಿ ಸುತ್ತಿ ಹೊತ್ತು ಹೋಗುವ ಘಟನೆಗಳೆಲ್ಲ ಈ ಹಿಂದೆ ನಡೆದಿದ್ದು ನಾಗರಿಕ ಜಗತ್ತಿನ ಮನ ಕಲಕಿವೆ.
Read More »