Latest
-
ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೇರಿಸಲು ಸಿದ್ಧವಾಯ್ತು ಹೊಸ ಗಲ್ಲುಕಂಬ
ನಾಲ್ವರು ಒಟ್ಟಿಗೆ ಗಲ್ಲಿಗೇರಿಸುವ ಸಲುವಾಗಿ ತಿಹಾರ್ ಜೈಲಿನಲ್ಲಿ ಈ ಗಲ್ಲುಕಂಬ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲೇ ಗಲ್ಲಿಗೇರಿಸಲಿರುವ ದೇಶದ ಮೊದಲ ಕಾರಗೃಹ ತಿಹಾರ್…
Read More » -
ಪ್ರಧಾನಿ ಭೇಟಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ನಿಯೋಗಕ್ಕೆ ಮತ್ತೆ ನಿರಾಸೆ
ರಾಜಭವನಕ್ಕೆ ತೆರಳಿ ಲಿಖಿತ ರೂಪದಲ್ಲಿ ನಿಯೋಗದೊಂದಿಗೆ ಮನವಿ ಮಾಡಲು ಹೊರಟಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗಕ್ಕೆ ಮತ್ತೆ ನಿರಾಸೆಯಾಗಿದೆ. ಪ್ರಧಾನಿ ಭೇಟಿ ಸಾಧ್ಯವಾಗದೇ ವಾಪಸ್ಸಾಗಿದ್ದಾರೆ.
Read More » -
Suresh Angadi conducted a window trailing inspection from Hubballi to Tumkuru
He took stock of the ongoing track doubling works and instructed concerned authorities of Railways to improve punctuality of express/…
Read More » -
ನಟಿ ನತಾಶಾ ಜತೆ ನಿಶ್ಚಿತಾರ್ಥ ನೆರವೇರಿಸಿಕೊಂಡ ಹಾರ್ದಿಕ್ ಪಾಂಡ್ಯಾ
ನತಾಶಾ ಹಾಗೂ ಹಾರ್ದಿಕ್ ಪಾಂಡ್ಯಾ ಪರಸ್ಪರ ಪ್ರೀತಿಸುತ್ತಿದ್ದ, ಸುತ್ತಾಟ ನಡೆಸುತ್ತಿದ್ದ ಬಗ್ಗೆ ಅದಾಗಲೇ ಜಗಜ್ಜಾಹೀರಾಗಿತ್ತು. ಆದರೆ ಇಬ್ಬರೂ ಎಂಗೇಜ್ಮೆಂಟ್ ಬಗ್ಗೆ ಎಲ್ಲಿಯೂ ಹೇಳಿರಲಿಲ್ಲ.
Read More » -
2 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ
ಯಾವುದೇ ಜಾತಿ, ಭಾಷೆ ಬೇಧವಿಲ್ಲದೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪ ಮಾಡಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಆಶಿರ್ವಾದ, ಸಹಕಾರ ಕಾರಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ…
Read More » -
ಮಂತ್ರಾಲಯವನ್ನು ಕರ್ನಾಟಕದಲ್ಲಿ ವಿಲೀನ ಮಾಡಿ: ಟಿಡಿಪಿ ಮಾಜಿ ಶಾಸಕನ ಆಗ್ರಹ
ಮಂತ್ರಾಲಯ ಸೇರಿದಂತೆ ಕರ್ನೂಲು ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ತೆಲುಗು ದೇಶಂ ಪಕ್ಷದ ಮಾಜಿ ಶಾಸಕ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ.
Read More » -
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಲ್ಲ ಎಂದ ರಾಜ್ಯಕ್ಕೆ ಕೇಂದ್ರ ಕಾನೂನು ಸಚಿವರ ಖಡಕ್ ಎಚ್ಚರಿಕೆ
Union Law Minister warned to the state which had not been implemented Citizenship Amendment Act ಕೇರಳ, ತೆಲಂಗಾಣ, ಪಂಶ್ಚಿಮ ಬಂಗಾಳ, ಬಿಹಾರ,…
Read More » -
ಚಂದ್ರಯಾನ-3ಕ್ಕೆ ಇಸ್ರೋ ಸಜ್ಜು; ಗಗನಯಾನಕ್ಕೂ ಇದೇ ವರ್ಷ ಮುಹೂರ್ತ ಎಂದ ಕೆ.ಶಿವನ್
ಈ ಬಾರಿ ಚಂದ್ರಯಾನದ ಜತೆಗೆ ಮೊಟ್ಟ ಮೊದಲ ಮಾನವ ಸಹಿತ ಗಗನಯಾನಕ್ಕೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸಿರುವುದು ವಿಶೇಷ.
Read More » -
ಧರ್ಮದ ಆಧಾರದ ಮೇಲೆ ದಬ್ಬಾಳಿಕೆಗೆ ಗುರಿಯಾದವರನ್ನು ರಕ್ಷಿಸಲು ಕಾನೂನು ಜಾರಿ ಮಾಡಲಾಗಿದೆ: ಪ್ರಧಾನಿ ಮೋದಿ
ದಬ್ಬಾಳಿಕೆಗೆ ಒಳಗಾದವರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪಕಿಸ್ತಾನದಿಂದ ಸಿಖ್ಖರು, ಜೈನರು, ಪಾರ್ಸಿಗಳು ತೊಂದರೆಗೀಡಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತವರ ರಕ್ಷಣೆಗೆ ಮುಂದಾದರೆ ಕೆಲವರು ಅದರ ವಿರುದ್ಧ ಹೋರಾಡುತ್ತಿದ್ದಾರೆ. ಸಂಕಷ್ಟದಲ್ಲಿದ್ದವರನ್ನು ರಕ್ಷಿಸುವುದು…
Read More » -
ಕಲ್ಪತರು ನಾಡಲ್ಲಿ ಪ್ರಧಾನಿ ಮೋದಿ: ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್
ತುಮಕೂರಿನ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಇದಕ್ಕೆ ಕೆಲ ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Read More »