Kannada NewsKarnataka News

ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:  ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ತರವಾಡಿಯಲ್ಲಿ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

 

Home add -Advt

ಬಾಂವನದಡ್ಡಿಯ ಕುಮಾರ ವಿಠೋಬಾ ಮರಗಾಳೆ (48) ಕೊಲೆಗೀಡಾದವರು.
ಕುಮಾರ ಅವರು ಪಾರ್ತರವಾಡಿಯಿಂದ ಕೋವಹಳ್ಳಿಗೆ ಹೋಗುತ್ತಿರುವ ಮಾರ್ಗದಲ್ಲಿ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿದ್ದಾರೆ.

 

ಕೊಲೆಗೆ ಕಾರಣ ಪತ್ತೆಯಾಗಿಲ್ಲ.
ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಶೋಧಕ್ಕಾಗಿ ತನಿಖೆ ನಡೆಸಿದ್ದಾರೆ.

*ಕೇಂದ್ರ ಸಚಿವ ಗಡ್ಕರಿ ಮಂದೆ ಹಲವು ಬೇಡಿಕೆ ಮಂಡಿಸಿದ ಸಂಸದ ಡಿ.ಕೆ.ಸುರೇಶ*

Related Articles

Back to top button