Latest

ಮಾಜಿ ಶಾಸಕ ಸಹಿತ ಮೂವರಿಗೆ ಕಚ್ಚಿದ ಬೀದಿನಾಯಿ

ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ಪಾಲಕ್ಕಾಡ್‌ನಲ್ಲಿ ಕೇರಳದ ಮಾಜಿ ಶಾಸಕ ಹಾಗೂ ಮೂವರು ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.

ಕೇರಳದ ನೂರಾನಿ ತೊಂಡಿಕುಲಂ ಪ್ರದೇಶದಲ್ಲಿ ಶನಿವಾರ ಪಾಲಕ್ಕಾಡ್ ಮಾಜಿ ಶಾಸಕ ಕೆಕೆ ದಿವಾಕರನ್ ಮತ್ತು ಮಗು ಸೇರಿದಂತೆ ಇತರ ಮೂವರಿಗೆ ಬೀದಿ ನಾಯಿ ಕಚ್ಚಿದೆ.

Home add -Advt

ವರದಿಗಳ ಪ್ರಕಾರ, ನಾಯಿ ಮೊದಲು ದಿವಾಕರನ್ ಅವರ ಕಾಲಿಗೆ ಕಚ್ಚಿತು. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅದು ಮತ್ತೆ ಅವರ ಕೈಗಳಿಗೆ ಕಚ್ಚಿದೆ. ನಾಲ್ವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತ

Related Articles

Back to top button